Nojoto: Largest Storytelling Platform

•ಕತ್ತಲಾಗಿಯೇ ಹೋಯಿತಲ್ಲ, •ನನ್ನ ಯಾತನೆ, ಹೊತ್ತಿಗೆ ತಿಳಿಯು

•ಕತ್ತಲಾಗಿಯೇ ಹೋಯಿತಲ್ಲ,
•ನನ್ನ ಯಾತನೆ, ಹೊತ್ತಿಗೆ ತಿಳಿಯುವುದೂ ಇಲ್ಲ,
•ನಿನ್ನ ಬಿಟ್ಟು ಹೋಗಲು ನನ್ನ ಮನಸ್ಯಾಕೊ ಒಪ್ಪುತ್ತಿಲ್ಲ,
•ಮತ್ತೆ ನಿನ್ನ ಭೇಟಿಗಾಗಿ ಬೆಳಗಾಗುವುದನ್ನೆ ಕಾಯಬೇಕಲ್ಲ.

 ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi