Nojoto: Largest Storytelling Platform

ಬಾಲ್ಯದ ಮುದ್ದು ಮುದ್ದು ನೆನಪುಗಳು ಶಾಲಾ ದಿನಗಳಲ್ಲಿ ಮಾಡಿದ

ಬಾಲ್ಯದ ಮುದ್ದು ಮುದ್ದು ನೆನಪುಗಳು
ಶಾಲಾ ದಿನಗಳಲ್ಲಿ ಮಾಡಿದ ತರಲೆಗಳು 
ಮ್ಯಾಥೆಮ್ಯಾಟಿಕ್ಸ್ ಟೀಚರ್ ಕೈನಿಂದ 
ತಿಂದ ಅತೀ ಹೆಚ್ಚು ಪೆಟ್ಟುಗಳು 
ಅಪ್ಪನ ಸವಿ ಅಕ್ಕರೆಯ ನುಡಿಗಳು 
ಭಗವಂತನ ಮೇಲಿರುವ ಅಚಲವಾದ ನಂಬಿಕೆ 
ಎಲ್ಲರೂ ಕೈ ಬಿಟ್ಟರು ಅಂದುಕೊಂಡಾಗ 
ಭಗವಂತ ನೀಡುವ ಆಸರೆ 🙏
ಒಮ್ಮೆ ತಿರುಗಿ ನೋಡಿದಾಗ ಕಳೆದುಕೊಂಡ ಭಾವನೆಗಿಂತ ಅವುಗಳ ನೆನಪು ಎಂದಿಗೂ ಶಾಶ್ವತ ♥️
 ಯಾವ ವಿಷಯ ಶಾಶ್ವತವಾಗಿ ಉಳಿದಿದೆ ಎಂದು ತಿಳಿಸಿ. 

#ಶಾಶ್ವತ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಯಾವ ವಿಷಯ ಶಾಶ್ವತವಾಗಿ ಉಳಿದಿದೆ ಎಂದು ತಿಳಿಸಿ. #ಶಾಶ್ವತ #yqjogi #yqkannada #Collab #collabwithjogi #YourQuoteAndMine Collaborating with YourQuote Jogi