Nojoto: Largest Storytelling Platform

ಪ್ರೀತಿ ದೊರೆತರೆ ಸಂಪ್ರೀತಿ ಸಂಪ್ರೀತಿಯ ಸಾರವೆ ಸಂಸಾರ ಸಂಸಾ

ಪ್ರೀತಿ ದೊರೆತರೆ ಸಂಪ್ರೀತಿ
ಸಂಪ್ರೀತಿಯ ಸಾರವೆ ಸಂಸಾರ
ಸಂಸಾರದ ರಸವೆ ಸಂಸ್ಕಾರ
ಸಂಸ್ಕಾರ ಮೀರಿದರೆ ಸಂಹಾರ
ಗೆಳತನದಂತಿಲ್ಲ ಮನುವನ
ಗೆಳತನದಿ ಬಾಗಿದರೆ ಮೆರೆತನ
ನಗೆಯಂತಿಲ್ಲ ಹಗೆತನ
ನಗೆತನದಿ ಮಾಗಿದರೆ  ಹಿರಿತನ
ಹಗೆತನದಿ ಬೀಗಿದರೆ ಮರೆತನಾ
ಮನವು ಕೂಡಿದರೆ ಮಾನವೀಯತೆ
ಮಾನವೀಯತೆ ಮೆರೆದರೆ ದೊರೆತನ
ಅಮಾನವೀಯತೆ  ಮೀರಿದರೆ ಕೀಳುತನ Collab & write a short story titled #2amconversations #YourQuoteAndMine
Collaborating with YourQuote Baba #yqmandya
ಪ್ರೀತಿ ದೊರೆತರೆ ಸಂಪ್ರೀತಿ
ಸಂಪ್ರೀತಿಯ ಸಾರವೆ ಸಂಸಾರ
ಸಂಸಾರದ ರಸವೆ ಸಂಸ್ಕಾರ
ಸಂಸ್ಕಾರ ಮೀರಿದರೆ ಸಂಹಾರ
ಗೆಳತನದಂತಿಲ್ಲ ಮನುವನ
ಗೆಳತನದಿ ಬಾಗಿದರೆ ಮೆರೆತನ
ನಗೆಯಂತಿಲ್ಲ ಹಗೆತನ
ನಗೆತನದಿ ಮಾಗಿದರೆ  ಹಿರಿತನ
ಹಗೆತನದಿ ಬೀಗಿದರೆ ಮರೆತನಾ
ಮನವು ಕೂಡಿದರೆ ಮಾನವೀಯತೆ
ಮಾನವೀಯತೆ ಮೆರೆದರೆ ದೊರೆತನ
ಅಮಾನವೀಯತೆ  ಮೀರಿದರೆ ಕೀಳುತನ Collab & write a short story titled #2amconversations #YourQuoteAndMine
Collaborating with YourQuote Baba #yqmandya
divakard3020

DIVAKAR D

New Creator

Collab & write a short story titled #2amconversations #YourQuoteAndMine Collaborating with YourQuote Baba #yqmandya