Nojoto: Largest Storytelling Platform

ಕಷ್ಟ ಯಾರಿಗೂ ತಪ್ಪಿದ್ದಲ್ಲ ಎಲ್ಲರಿಗೂ ಅವರವರ ಕಷ್ಟವೇ ದೊಡ

ಕಷ್ಟ ಯಾರಿಗೂ ತಪ್ಪಿದ್ದಲ್ಲ 
ಎಲ್ಲರಿಗೂ ಅವರವರ ಕಷ್ಟವೇ ದೊಡ್ಡದು.. 
ಒಬ್ಬೊಬ್ಬರ ಕಷ್ಟ ಒಂದೊಂದು ರೀತಿ ಇರುತ್ತದೆ 
ಯಾರಿಗೆ ಅದನ್ನ ಸಹಿಸುವ ಶಕ್ತಿ ಇರುತ್ತದೋ ಅಂತವಿರಿಗಾಗಿಯೇ ಕಷ್ಟವ ಹುಡುಕಿ ನೀಡಿರುತ್ತಾನೆ ಭಗವಂತ.. 
ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆತೇ ತೀರುತ್ತದೆ.. 
ಹಾಗೆ ನೋಡಿದರೆ ಸಕಲ ಕೋಟಿ ಜೀವರಾಶಿಗಳ ಪೊರೆಯುವ ಆ ಭಗವಂತನ ಕಷ್ಟದ ಮುಂದೆ ನಮ್ಮ ಕಷ್ಟ ತೃಣಕ್ಕೆ ಸಮಾನವೇ ಸರಿ 🙏 ನೀವೇ ಹೇಳಿ ನೋಡೋಣ! 

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೀವೇ ಹೇಳಿ ನೋಡೋಣ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi