Nojoto: Largest Storytelling Platform

ಇನಿಯನ ಕೈಯಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿ ತಟ್ಟೆಗೆ ಹಾಕಿ

ಇನಿಯನ ಕೈಯಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿ 
ತಟ್ಟೆಗೆ ಹಾಕಿಕೊಂಡು ಟೆರೇಸ್ ಮೇಲೆ ಹೋಗಿ 
ಸೂರ್ಯಾಸ್ತದ ಸಂಜೆ ಸಮಯದಲ್ಲಿ 
ಇಬ್ಬರೂ ಸೂರ್ಯಾಸ್ತವ ನೋಡುತ್ತಾ
ಚಹಾದೊಂದಿಗೆ ಬಜ್ಜಿಯನ್ನೂ ಸವಿದು 
ಊಟವ ಮಾಡುವುದೇ ಮರೆತು 
ಚಂದ್ರನ ಆಗಮನವ ಬರಮಾಡಿಕ್ಕೊಳ್ಳುತ್ತ 
ನಕ್ಷತ್ರಗಳ ಎಣಿಸುತ್ತ ಕೂರುವಾಸೆ ♥️ ಹಾಗೇನಾದ್ರೂ ಅಪ್ಪಿ ತಪ್ಪಿಗೆ ಹಸಿವಾದ್ರೆ ಅಡಿಗೆನೂ ನೀನೇ ಮಾಡ್ಬೇಕು 😜

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಇನಿಯನ ಕೈಯಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿ 
ತಟ್ಟೆಗೆ ಹಾಕಿಕೊಂಡು ಟೆರೇಸ್ ಮೇಲೆ ಹೋಗಿ 
ಸೂರ್ಯಾಸ್ತದ ಸಂಜೆ ಸಮಯದಲ್ಲಿ 
ಇಬ್ಬರೂ ಸೂರ್ಯಾಸ್ತವ ನೋಡುತ್ತಾ
ಚಹಾದೊಂದಿಗೆ ಬಜ್ಜಿಯನ್ನೂ ಸವಿದು 
ಊಟವ ಮಾಡುವುದೇ ಮರೆತು 
ಚಂದ್ರನ ಆಗಮನವ ಬರಮಾಡಿಕ್ಕೊಳ್ಳುತ್ತ 
ನಕ್ಷತ್ರಗಳ ಎಣಿಸುತ್ತ ಕೂರುವಾಸೆ ♥️ ಹಾಗೇನಾದ್ರೂ ಅಪ್ಪಿ ತಪ್ಪಿಗೆ ಹಸಿವಾದ್ರೆ ಅಡಿಗೆನೂ ನೀನೇ ಮಾಡ್ಬೇಕು 😜

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹಾಗೇನಾದ್ರೂ ಅಪ್ಪಿ ತಪ್ಪಿಗೆ ಹಸಿವಾದ್ರೆ ಅಡಿಗೆನೂ ನೀನೇ ಮಾಡ್ಬೇಕು 😜 #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi