Nojoto: Largest Storytelling Platform

ನಿನ್ನಲಿ ಒಂದಾದ ಭಕ್ತಿ ಜೀವಕ್ಕೆ ಭಾವಕೆ ಇಷ್ಟವಾದ ಪ್ರೇಮ

ನಿನ್ನಲಿ ಒಂದಾದ ಭಕ್ತಿ
 ಜೀವಕ್ಕೆ ಭಾವಕೆ ಇಷ್ಟವಾದ ಪ್ರೇಮ
 ಪವಿತ್ರತೆಯ ತಾಣವೇ ಹೃದಯ
 ಸವಿನುಡಿಗಳ ಹೂಮಾಲೆ ನಿನಗೆ ಸಮರ್ಪಣೆ 
ಜೀವನದ ಪಯಣದಲ್ಲಿ ಬರುವ ಕಷ್ಟಗಳ
 ದಾಟುವ ದೃಢ ನಿರ್ಧಾರವೇ 
ಜಯದ ಮೊದಲ ಮೆಟ್ಟಿಲು
ನಿಸ್ವಾರ್ಥವೇ ಮನಸ್ಸಿನ ಗುರಿ 
ಶ್ರೀ ಗುರು ಸಿದ್ಧಾರೂಢ ಸ್ವಾಮಿ ನೀನಲ್ಲದೆ
 ನನಗಾರಿಹರು ಈ  ಜಗದಲಿ....‌...
                               ಪಾರ್ವತಿ ಎಸ್.ಕಂಬಳಿ

©PARVATI KAMBLI
  #fisherman