Nojoto: Largest Storytelling Platform

White ವರ್ಣಿಸಲಾಗದ ಪದ್ಯ ನೀನು ಭರಿಸಲಾಗದ ಭಾವ ನೀನು ಕೊನೆ

White  ವರ್ಣಿಸಲಾಗದ ಪದ್ಯ ನೀನು
ಭರಿಸಲಾಗದ ಭಾವ ನೀನು
ಕೊನೆಯಿಲ್ಲ ಕನಸು ನೀನು
ಪದವಿರದ ಕಾವ್ಯ ನೀನು
ಸಾವಿಲ್ಲದ ಸ್ವಪ್ನ ನೀನು

©ಅಂಬಿಕಾ ಬಿಕೆ
  #love_shayari   Extraterrestrial life Aaj Ka Panchang Hinduism Kalki #Love #L♥️ve #purelove #Soul #Heart #love❤

#love_shayari Extraterrestrial life Aaj Ka Panchang Hinduism Kalki Love L♥️ve #purelove #Soul #Heart love❤ #ಪ್ರೀತಿ

126 Views