Nojoto: Largest Storytelling Platform

ಕಾಡು ಎಂಬ ಜೀವನದಲ್ಲಿ , ಸಮಸ್ಯೆಗಳೆಂಬ ಹುಲಿ, ಚಿರತೆ ,

ಕಾಡು ಎಂಬ ಜೀವನದಲ್ಲಿ ,    
ಸಮಸ್ಯೆಗಳೆಂಬ ಹುಲಿ, ಚಿರತೆ ,ಸಿಂಹ ,ಮೃಗಗಳು
ಬೇಟೆಯಾಡಲು ಬೆನ್ನಟ್ಟಿ ಬರುತ್ತಿರಲು !
ದಿಕ್ಕುಪಾಲಾಗಿ ದಾರಿ ಕಾಣದೆ
ಬದುಕುವ ಆಸೆಯಿಂದ ಓಡುತ್ತಿರುವ ಜಿಂಕೆ ನಾನು. #ನಾಗರಾಜ್ #yqbaba 
#nagarajpoojar 
#ಕಾಡು  #ಜಿಂಕೆ 
#ನಾನು #ದಾರಿಕಾಣದೆ
ಕಾಡು ಎಂಬ ಜೀವನದಲ್ಲಿ ,    
ಸಮಸ್ಯೆಗಳೆಂಬ ಹುಲಿ, ಚಿರತೆ ,ಸಿಂಹ ,ಮೃಗಗಳು
ಬೇಟೆಯಾಡಲು ಬೆನ್ನಟ್ಟಿ ಬರುತ್ತಿರಲು !
ದಿಕ್ಕುಪಾಲಾಗಿ ದಾರಿ ಕಾಣದೆ
ಬದುಕುವ ಆಸೆಯಿಂದ ಓಡುತ್ತಿರುವ ಜಿಂಕೆ ನಾನು. #ನಾಗರಾಜ್ #yqbaba 
#nagarajpoojar 
#ಕಾಡು  #ಜಿಂಕೆ 
#ನಾನು #ದಾರಿಕಾಣದೆ

#ನಾಗರಾಜ್ #yqbaba #nagarajpoojar #ಕಾಡು #ಜಿಂಕೆ #ನಾನು #ದಾರಿಕಾಣದೆ