Find the Best nagarajpoojar Shayari, Status, Quotes from top creators only on Nojoto App. Also find trending photos & videos aboutsamantha and naga chaitanya love story, newyork nagaram song images with quotes, naga chaitanya samantha love story, samantha naga chaitanya love, nag panchami quotes in hindi,
Amar Gudge
ಮಳೆಯಲಿ ಜೊತೆಯಲಿ ನಾವಿಬ್ಬರೂ ಕೊಡೆಯಲಿ #nagarajpoojar YourQuote Baba #yqjogi #yqthoughts #YourQuoteAndMine Collaborating with ನಾಗರಾಜ್ ಪೂಜಾರ್ Collaborating with ABC. PatiL
#nagarajpoojar YourQuote Baba #yqjogi #yqthoughts #YourQuoteAndMine Collaborating with ನಾಗರಾಜ್ ಪೂಜಾರ್ Collaborating with ABC. PatiL
read moreನಾಗರಾಜ್ ಪೂಜಾರ್
ಮೈಯಲ್ಲಿ ಇರುವ ಮೂಳೆ ಮುರಿಯೋದುಕ್ಕಿಂತ ಮುಂಚೆ ಮನಸ್ಸೊಮ್ಮೆ ಮುರಿದಿತ್ತು ...! ಮುರಿದಿರುವ ಮೂಳೆ ಏನೋ ಸರಿ ಹೋಯಿತು ಆದರೆ ಮನಸು ಯಾಕೋ ಸರಿ ಹೋಗ್ತಿಲ್ಲ ಕಾರಣ ಸೂಕ್ತವಾದ ಔಷಧಿ ಸಿಗುತ್ತಿಲ್ಲ. #nagarajpoojar
ನಾಗರಾಜ್ ಪೂಜಾರ್
ಸಿಗರೇಟ್ ಸೇದಿ ಬಿಸಾಕಿದಂತೆ, ಅವಳ ನೆನಪನ್ನು ಕಿತ್ತು ಬಿಸಾಕಿದ್ದರೆ ಬಹುಶಃ.....! ನೆಮ್ಮದಿಯಿಂದ ಬದುಕುತ್ತಿದ್ದೇನೆನೋ. #nagarajpoojar
ನಾಗರಾಜ್ ಪೂಜಾರ್
ಎಲ್ಲಾ ಕನಸುಗಳು , ನನಸಾಗಲೇ ಬೇಕು ಅಂತ ಏನಿಲ್ಲಾ......!ನನಸಾಗಬೇಕು ಅಂತ ಅಂದು ಕೊಂಡಿರೊ ಕನಸು ಹೆಚ್ಚಿದೆ ಬೇರೆ ಇನ್ನೆನಿಲ್ಲಾ . #nagarajpoojar
ನಾಗರಾಜ್ ಪೂಜಾರ್
ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ . #nagarajpoojar ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ .
#nagarajpoojar ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ .
read moreನಾಗರಾಜ್ ಪೂಜಾರ್
ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು , ನೊಂದಿರುವೆನೆಂದು ತಿಳಿದಿದ್ದರು....! ತಿರುಗಿ ನೋಡದೆ ಹೊರಟು ಹೋದವಳು. ತಿಳಿದಾಗಲೆಲ್ಲ ಫೋನ್ ಮಾಡುವಳು, ಜೊತೆಗೆ ನೀನಿರದಿದ್ದರೆ ಏನಂತೆ ....! ನಿನ್ನಯ ನೆನಪುಗಳೊಂದಿಗೆ ಬದುಕಿರುವೆ ಎನ್ನುವಳು . ನೋಡುವ ಬಯಕೆಯು ಇದೆಯಂತೆ, ಆದರೂ ಕೂಡ...! ಭಯಕ್ಕೆ ಬಯಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವಂತೆ . ಕಾರಣವೇ ಇಲ್ಲದೆ ಅಳುವವಳಂತೆ ಅಳುವುದಕ್ಕೆ ಕಾರಣವೆ ನಾನಂತೆ...! ನಗುವುದನ್ನು ಮರೆತಿದ್ದಳಂತೆ, ನಕ್ಕಾಗಲೆಲ್ಲ ನಾನೇ ನೆನಪಾಗುವೆ ಅಂತೆ. ಮನೆಯಲ್ಲಿ ನನ್ನೊಂದಿಗೆ ಇರದಿದ್ದರೇನಂತೆ, ಮನಸಲ್ಲಿ ನೀನೇ ಇರುವೆ ....! ಎಂದೂ ತನ್ನಷ್ಟಕ್ಕೆ ತಾನು ಹೆಮ್ಮೆಪಡುವವಳಂತೆ. ನೆನಪಾಗುವುದಕ್ಕೆ ಕಾರಣವೇ ಬೇಕಿಲ್ಲವಂತೆ, ನೆನಪಾದಾಗಲ್ಲೆಲ್ಲಾ ನಾನೇ ನೆಪವಾಗಿದ್ದೇನೆಂತೆ. ✍️ ನಾಗರಾಜ್ ಪೂಜಾರ್ #nagarajpoojar #yqjogi_kannada #ನೆನಪು #ಕಾರಣ #love #life ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು ,
#nagarajpoojar #yqjogi_kannada #ನೆನಪು #ಕಾರಣ love life ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು ,
read moreನಾಗರಾಜ್ ಪೂಜಾರ್
ಮೊಬೈಲ್ ನಲ್ಲಿ ಅವರ ಹೆಸರನ್ನು , ಆಗಾಗ ಎಡಿಟ್ ಮಾಡಿ , ನಂಬರ್ ಸೇವ್ ಮಾಡಿಕೊಂಡಿದ್ದು ಉಂಟು ಆದರೆ ಮನಸ್ಸಿನಲ್ಲಿರುವ ಪ್ರೀತಿ .....! ಅದೆಂದೂ ಕೂಡ ನಿಶ್ಚಿತ ಮತ್ತು ಶಾಶ್ವತ . #nagarajpoojar
ನಾಗರಾಜ್ ಪೂಜಾರ್
ಬದಲಾವಣೆ ಬೇಕಿದೆ , ನನ್ನಲ್ಲಿಯೂ....! ನನ್ನ ಬಗ್ಗೆ ನೀವು ತಿಳಿದುಕೊಂಡಿರುವ ವಿಚಾರದಲ್ಲಿಯೂ . #nagarajpoojar
ನಾಗರಾಜ್ ಪೂಜಾರ್
ಕಾರಣವೇ ಇಲ್ಲದೆ , ಮನಸಿಗೆ ಬೇಜಾರು ಆಗ್ತಿದೆ ಅಂದರೆ...! ಮನಸ್ಸಲ್ಲಿ ಇರುವ ವ್ಯಕ್ತಿಯೇ ಬೇಜಾರಿಗೆ ನೇರ ಕಾರಣ ಎಂದರ್ಥ. #nagarajpoojar
ನಾಗರಾಜ್ ಪೂಜಾರ್
ಒಮ್ಮೆ ಮನಸ್ಸು , ಬಿಚ್ಚಿ ಮಾತಾಡೋಣ ಬಾ ಒಂದಲ್ಲ ಒಂದು ದಿನ ನಾವಿಬ್ಬರೂ ಸಾಯುತ್ತೇವೆ ಆದರೆ .....! ಹೇಳದೆ ಉಳಿದ ಮಾತುಗಳು ನಮ್ಮೊಂದಿಗೆ ಸಾಯುವುದು ಬೇಡ . #nagarajpoojar @nonda_premi ಪ್ರೊಫೈಲ್ ಯಿಂದ ಕದ್ದಿರೋದು
#nagarajpoojar @nonda_premi ಪ್ರೊಫೈಲ್ ಯಿಂದ ಕದ್ದಿರೋದು
read more