Nojoto: Largest Storytelling Platform

ಓರೆ ಕೋರೆಗಳ ಕೆದಕಿ ಕೊಂಕು ನುಡಿವರೆ ಎಲ್ಲೂ ಕೇಳುವ ಕಿವಿಯ

ಓರೆ ಕೋರೆಗಳ ಕೆದಕಿ 
ಕೊಂಕು ನುಡಿವರೆ ಎಲ್ಲೂ 
ಕೇಳುವ ಕಿವಿಯಿರಲು 
ಹೇಳ್ವರು ನೂರೆಂಟು 
ಕಳ್ಳ ಬೆಕ್ಕಿನ ತರಹ 
ಮಳ್ಳಾಟದಿ ಬಂದು 
ನೆಮ್ಮದಿಯ ಹಾಲು 
ಹೀರುವರು ನಂಜನ್ನೆಕಕ್ಕಿ 
ನಗುವು ಕಸಿಯುವರ 
ಗೊಡವೆ ತೊರೆದು 
ಇದ್ದುಬಿಡು ಸದ್ದಿಲ್ಲದೆ 
ಶಿವನ ನಂದಿಯಂತೆ  ನುಡಿದರೂ ಕಷ್ಟ!

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
ಓರೆ ಕೋರೆಗಳ ಕೆದಕಿ 
ಕೊಂಕು ನುಡಿವರೆ ಎಲ್ಲೂ 
ಕೇಳುವ ಕಿವಿಯಿರಲು 
ಹೇಳ್ವರು ನೂರೆಂಟು 
ಕಳ್ಳ ಬೆಕ್ಕಿನ ತರಹ 
ಮಳ್ಳಾಟದಿ ಬಂದು 
ನೆಮ್ಮದಿಯ ಹಾಲು 
ಹೀರುವರು ನಂಜನ್ನೆಕಕ್ಕಿ 
ನಗುವು ಕಸಿಯುವರ 
ಗೊಡವೆ ತೊರೆದು 
ಇದ್ದುಬಿಡು ಸದ್ದಿಲ್ಲದೆ 
ಶಿವನ ನಂದಿಯಂತೆ  ನುಡಿದರೂ ಕಷ್ಟ!

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ನುಡಿದರೂ ಕಷ್ಟ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari