Nojoto: Largest Storytelling Platform

ನಿನ್ನೆಯಿಂದ ನನ್ನ ಸಖಿಯರು ಕೇಳುತಿಹರು ಕೀಟಲೇ ಮಾಡುತಿಹರು

ನಿನ್ನೆಯಿಂದ 
ನನ್ನ ಸಖಿಯರು
ಕೇಳುತಿಹರು
ಕೀಟಲೇ
ಮಾಡುತಿಹರು
ಎಲ್ಲರದೂ
ಒಂದೇ ಪ್ರಶ್ನೆ
ನನ್ನ ಸಖನ
ಹೆಸರೇನು
ಎಂಬುದು
ಕಾರಣವಿಷ್ಟೇ
ಮನದಂಗಳದ ಪೂರ 
ನಿನ್ನೊಲವಿನ ರಂಗು.....!! #ನಿನ್ನೊಲವು #ಮನದರಸ #ರಂಗು #ಬಣ್ಣದಲೋಕ #yqquotes #yqlovequotes #krantadarshi kanti

#ನಿನ್ನೊಲವು #ಮನದರಸ #ರಂಗು #ಬಣ್ಣದಲೋಕ #yqquotes #yqlovequotes #krantadarshi kanti