Find the Best krantadarshi Shayari, Status, Quotes from top creators only on Nojoto App. Also find trending photos & videos aboutone liner shayari on love kratika, adam and eve love quotes, tadap in love shayari, love shayari mujhe kabhi tadpana nahi na karna sms, ada love shayari,
Ashwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ನಾ ಸತ್ತಾಗ ಅಳುವವರು ಸಾವಿರ ಜನರಿರುವರು ನನಗಾಗಿ ಆದರೆ, ನಾ ಹುಡುಕುತಿರುವೆ ನನ್ನ ಕಣ್ಣಂಚಲಿ ಒಂದು ಹನಿಯ ಕಂಡು ನನಗಾಗಿ ಸಾಯುವವರನ್ನು.....!! ೧೭ #ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqjogi_feelings #yqlove_feelings_emotions
#ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqjogi_feelings #yqlove_feelings_emotions
read moreAshwini Baragali
....... #krantadarshikanti #krantadarshi #ಮಂದಾರ #yqjogi_kannada
#krantadarshikanti #krantadarshi #ಮಂದಾರ #yqjogi_kannada
read moreAshwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ಯಾರೂ ನಿನ್ನಂತಿಲ್ಲ ಯಾರೂ ನಿನ್ನ ಹಾಗೆ ಆಗಲೂ ಸಾಧ್ಯವಿಲ್ಲ ಅದೇ ನಿನ್ನ ಶಕ್ತಿ ೧೪ #ಮಂದಾರ #ಮೌನಿಯಮಾತು #krantadarshi #krantadarshikanti
#ಮಂದಾರ #ಮೌನಿಯಮಾತು #krantadarshi #krantadarshikanti
read moreAshwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ಸುರಂಗದ ರಹದಾರಿ ಕೊನೆಯಲಿ ಬೆಳಕನು ಕಾಣ ಬಯಸಿದರೆ ಅದರ ಕತ್ತಲೆಯ ಕತ್ತಲೊಳಗೆ ನಡೆದು ಕತ್ತಲೆಗೂ ಬೆಳಕು ನೀಡುವಂತಿರಬೇಕು...!! ೧೧ #ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqlfelesson
#ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqlfelesson
read moreAshwini Baragali
ಬದುಕಿನ ದಾರಿ ಮತ್ತು ಗುರಿ ಎರಡೂ ಅವನಾದಾಗಿದ್ದವು ಅವಳೊಬ್ಬಳೇ ಅಲ್ಲಿ ಏಕಾಂಗಿ..ಸಂಪೂರ್ಣ ಜಗವೇ ಅವನಾಗಿದ್ದ...ಜೊತೆಯಾಗಿ ಬದುಕುವ ಕನಸು ಅವಳದಾಗಿತ್ತು...ಆದರೆ ಬಾಳಿನ ದಾರಿ ಬದಲಿಸುವ ಕನಸು ಅವನದಾಗಿತ್ತು... #ಮಂದಾರ #krantadarshikanti #krantadarshi #yqlove_feelings_emotions #yqlovequotes
#ಮಂದಾರ #krantadarshikanti #krantadarshi #yqlove_feelings_emotions #yqlovequotes
read moreAshwini Baragali
ಕಳೆಯ ಬಯಸಿರುವೆ ನನ್ನ ಬಾಧಕಗಳ ಅವನ ಸಿಹಿ ಮುತ್ತಿನ ಮೋದಕದೊಳಗೆ.....!! #krantadarshi #krantadarshikanti #yqlove_feelings_emotions #yqlovequotes #ಮಂದಾರ
#krantadarshi #krantadarshikanti #yqlove_feelings_emotions #yqlovequotes #ಮಂದಾರ
read moreAshwini Baragali
ಪ್ರತಿ ಮುಂಜಾವು ನೋಡಬೇಕು ಅವನದೇ ಮೊಗವನು ಪ್ರತಿ ನೋಟದೊಳಗೂ ಕಾಣಬೇಕು ಅನುರಾಗದ ಸುಖವನು ಪ್ರತಿ ಘಳಿಗೆಯೂ ಅವನಿರಬೇಕು ಕೇಳಲಾರೆನು ಬಂಗಾರವನು ಅವನ ಒಲುಮೆಯ ಬಂಧನವಿರಬೇಕು ಹೊರತಾಗಿ ಬಯಸೆನು ಸುಖವನು ಪ್ರತಿ ಜನುಮವು ಅವನೊಂದಿಗೆ ಕಳೆಯಬೇಕು ಆಗಲೇ ಈ ಬದುಕು ಕಾಣುವದು ಸಾರ್ಥಕವನು....!! #ಮಂದಾರ #krantadarshikanti #krantadarshi #yqlove_feelings_emotions #yqlovequotes
#ಮಂದಾರ #krantadarshikanti #krantadarshi #yqlove_feelings_emotions #yqlovequotes
read moreAshwini Baragali
** ಮೌನಿಯ ಮಾತು ** 🌹🌹🌹🌹🌹🌹🌹 ಸಂಬಂಧಗಳು ಹೇಗೆ ಇರಲಿ ಯಾವುದೇ ಇರಲಿ ಎಲ್ಲ ಸಂ-ಬಂಧಗಳ ಬೆಸೆವಕೊಂಡಿ ನಂಬಿಕೆ ಒಂದೇ ಆಗಿರಲಿ.....!! ೦೭ #ಮಂದಾರ #krantadarshikanti #krantadarshi #yqjogi_kannada #yqlove_feelings_emotions
#ಮಂದಾರ #krantadarshikanti #krantadarshi #yqjogi_kannada #yqlove_feelings_emotions
read moreAshwini Baragali
** ಮೌನಿಯ ಮಾತು** 🌹🌹🌹🌹🌹🌹🌹 ಮಾತಿಲ್ಲದೇ ಕುಳಿತ ಅವನಿಗೆ ನೆನಪಾಗಿದ್ದು ಸದಾ ಗುಣುಗೋ ಅವಳ ಪಿಸುಮಾತು.... ಏಕಾಂಗಿಯಾಗಿ ನಡೆವಾಗ ಅವಳಿಗೆ ಅರಿವಾಗಿದ್ದು ಕೈಯೊಳಗೆ ಕೈಸೇರಿಸಿ ನಡೆದ ಅವನ ಸ್ಪರ್ಶ....!! ೦೬ #ಮಂದಾರ #krantadarshi #krantadarshikanti #yqjogi_kannada #ಮೌನಿಯಮಾತು
#ಮಂದಾರ #krantadarshi #krantadarshikanti #yqjogi_kannada #ಮೌನಿಯಮಾತು
read moreAshwini Baragali
ಅರ್ಥವಿಲ್ಲದ ಅರ್ಥವಾಗದ ಪದಗಳಲಿ ಗೀಚಬೇಕೆಂದಿರುವೆ ಶೋಕ ತುಂಬಿದ ಭಾವವ ಭಾರವಾಗಿದೆ ಮನವು ಹೇಳಲಾರೆ ನಾ ಜಗದಡೆಯಲ್ಲ ತುಂಬಿಹುದು ಜಗಮೆಚ್ಚೋ ಪ್ರೀತಿಯು ಜಗವೇ ಬೆರಗಾಗುವಂತೆ ಜಯಿಸಬೇಕು ನಿನ್ನೊಳಗೆ ನಿನ್ನ ನಗುವಿಂದ ಅರಳಿದ ಹೃದಯದಲಿ ಒಂಟಿತನವ ತೊರೆದು ದುಗುಡದಿ ದೂರಲಾರೆ ಭಿನ್ನಹಿಸಲಿ ಹೇಗೆ ನನ್ನ ಅರ್ಪಿಸಿಕೊಳ್ಳುವ ಪರಿಯ ಮನದಲಿ ಕಾಡಿಹುದು ಕಾರಿರುಳ ಮೌನವು ಮನದಂಗಳವು ತೆರೆದಿಹುದು ನಿನ್ನ ಪಾದ ಸ್ಪರ್ಶಕೆ ಧರ್ಮ ಕರ್ಮದ ಮಾತಿನೊಳಗೆ ಅನರ್ಥವಾಗದಿರಲಿ ಅರ್ಥವಿದ್ದೂ ಅರ್ಥವಾಗದಂತೆ ಮಾತನಾಡಿದ ಮೌನವು...!! #ಮಂದಾರ #krantadarshikanti #krantadarshi #yqlovequotes
#ಮಂದಾರ #krantadarshikanti #krantadarshi #yqlovequotes
read more