Nojoto: Largest Storytelling Platform

ನೀಲಗಗನದ ತುಂಬೆಲ್ಲ ನಿನದೇ ನಕ್ಷತ್ರಗಳ ಸಾಲು ಸಾಲಿನ ಹೊಳಪು.

ನೀಲಗಗನದ ತುಂಬೆಲ್ಲ ನಿನದೇ ನಕ್ಷತ್ರಗಳ
ಸಾಲು ಸಾಲಿನ ಹೊಳಪು..!
ಹಾಗಿದ್ದರೂ ಬೇಕಂತಲೇ ಉತ್ತು ಬಿತ್ತುಬಿಟ್ಟೆ ನೀ
ನನ್ನೀ ಹೃದಯವೆಂಬ ಹಿತ್ತಲಲ್ಲಿ ನಿನ್ನೊಲವಿನದೇ
ವ್ಯಯರಾದ ಒನಪು 🙈💝 Pc : Pinterest 💓
ನೀನೊಂತರ ಹೃದಯದ ಅಚ್ಚರಿ.. 🙈
ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು
ನೀಲಗಗನದ ತುಂಬೆಲ್ಲ ನಿನದೇ ನಕ್ಷತ್ರಗಳ
ಸಾಲು ಸಾಲಿನ ಹೊಳಪು..!
ಹಾಗಿದ್ದರೂ ಬೇಕಂತಲೇ ಉತ್ತು ಬಿತ್ತುಬಿಟ್ಟೆ ನೀ
ನನ್ನೀ ಹೃದಯವೆಂಬ ಹಿತ್ತಲಲ್ಲಿ ನಿನ್ನೊಲವಿನದೇ
ವ್ಯಯರಾದ ಒನಪು 🙈💝 Pc : Pinterest 💓
ನೀನೊಂತರ ಹೃದಯದ ಅಚ್ಚರಿ.. 🙈
ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು

Pc : Pinterest 💓 ನೀನೊಂತರ ಹೃದಯದ ಅಚ್ಚರಿ.. 🙈 ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು