Nojoto: Largest Storytelling Platform

White ಅಂತರಂಗ ಬಹಿರಂಗದಲ್ಲಿ ಉತ್ತಮತೆ ಮಾನಸಿಕ ಸಂಸ್ಕಾರವು

White ಅಂತರಂಗ ಬಹಿರಂಗದಲ್ಲಿ ಉತ್ತಮತೆ
ಮಾನಸಿಕ ಸಂಸ್ಕಾರವು 
ಗುರುವಿನಿಂದ ಲಭಿಸಿ 
ಆತ್ಮವೇ ಸಂಸ್ಕಾರಗೊಂಡಾಗ 
ಸಮಾಜದ ಸ್ತುತಿಂದನೆಗಳು
ಹೃದಯದ ವ್ಯಕ್ತಿತ್ವವ ಘಾಸಿಗೊಳಿಸಲಾರವು
 ಶ್ರೀ ಸಿದ್ಧಾರೂಢ ಸ್ವಾಮಿ ನಿನ್ನ ಅನುಗ್ರಹದಿ
 ಸ್ಥಿತ ಪ್ರಜ್ಞಳಾಗಿರುವೆ....
                           ಪಾರ್ವತಿ ಕಂಬಳಿ

©PARVATI KAMBLI
  #GoodMorning