Nojoto: Largest Storytelling Platform

ಕಪಾಟಿನ ಮೇಲೆ ಮೂಲೆಯಲ್ಲಿ ಧೂಳು ತಿನ್ನುತ್ತಾ ಕುಳಿತ ಗೊಂಬೆ

ಕಪಾಟಿನ ಮೇಲೆ ಮೂಲೆಯಲ್ಲಿ
ಧೂಳು ತಿನ್ನುತ್ತಾ ಕುಳಿತ ಗೊಂಬೆ
ನನ್ನದೇ ಬಾಲ್ಯದ ನೂರು ಕತೆಯ
ಹೇಳಿತ್ತು...!!!
ಒಂದಿಷ್ಟು ಅಳಲನ್ನು ತೊಡಿಕೊಂಡಿತ್ತು
ಈಗದು ಅನಾಥವಂತೆ ಅದಕ್ಕೆ
ತುತ್ತಿಟ್ಟು ಮಗ್ಗುಲಲೇ ಮಲಗಿಸುವ
ನಾನು ನನ್ನೊಳಗಿಂದ ಎಲ್ಲೋ
ಕಾಣೆಯಾಗಿದ್ದಿನಂತೆ..!!!
#ಅಪ್ಪ ಕೊಡಿಸಿದ ಗೊಂಬೆ #ಗೊಂಬೆ 
#yqjogi #yqjogi_kannada #kannadaquotes
ಕಪಾಟಿನ ಮೇಲೆ ಮೂಲೆಯಲ್ಲಿ
ಧೂಳು ತಿನ್ನುತ್ತಾ ಕುಳಿತ ಗೊಂಬೆ
ನನ್ನದೇ ಬಾಲ್ಯದ ನೂರು ಕತೆಯ
ಹೇಳಿತ್ತು...!!!
ಒಂದಿಷ್ಟು ಅಳಲನ್ನು ತೊಡಿಕೊಂಡಿತ್ತು
ಈಗದು ಅನಾಥವಂತೆ ಅದಕ್ಕೆ
ತುತ್ತಿಟ್ಟು ಮಗ್ಗುಲಲೇ ಮಲಗಿಸುವ
ನಾನು ನನ್ನೊಳಗಿಂದ ಎಲ್ಲೋ
ಕಾಣೆಯಾಗಿದ್ದಿನಂತೆ..!!!
#ಅಪ್ಪ ಕೊಡಿಸಿದ ಗೊಂಬೆ #ಗೊಂಬೆ 
#yqjogi #yqjogi_kannada #kannadaquotes