Nojoto: Largest Storytelling Platform

Best ಅಪ್ಪ Shayari, Status, Quotes, Stories

Find the Best ಅಪ್ಪ Shayari, Status, Quotes from top creators only on Nojoto App. Also find trending photos & videos about ಅಪ್ಪ ಅಮ್ಮ quotes, ಅಪ್ಪ ಅಂದ್ರೆ ಆಕಾಶ pdf, ಅಪ್ಪನ ದಿನ, ಅಪ್ಪ ಕವಿತೆ, ಅಪ್ಪ ಕವನ,

  • 29 Followers
  • 57 Stories
    PopularLatestVideo

Mahadev Halli

ಅಪ್ಪಾ #Quotes

read more
mute video

GP Raichur

ಆತನಿಗೆ ಇರುವ ತಾಳ್ಮೆ
ಆತನಿಗೆ ಇರುವ ಸಹನೆ
ಆತನಿಗೆ ಇರುವ ತಾಕತ್ತು
ಆತನಿಗೆ ಇರುವ ಜವಾಬ್ದಾರಿ
ಆತನಿಗೆ ಇರುವ ಧೈರ್ಯ
ಆತನಿಗೆ ಇರುವ ನೋವು
ಆತನಿಗೆ ಇರುವ ಖುಷಿ
ಆತನಿಗೆ ಇರುವ ಹೆಸರು
ಆತನಿಗೆ ಇರುವ ಮಕ್ಕಳ ಮೇಲಿನೆ ಆಶಾ ಭಾವನೆ
ಇನ್ನ್ಯಾಯಾವನಿಗೆ ಇರಲು ಸಾದ್ಯವಿಲ್ಲ  !

ತಂದೆ ಎಂದರೆ ಕೇವಲ ಪದವಲ್ಲ
ಆತನಿಲ್ಲದೆ ನೀನು ಇಲ್ಲ
 ನಾನು ಇಲ್ಲ ಎಂಬ ಸಣ್ಣ 
ಅರಿವಿದ್ದರೆ ಸಾಕು
ಆತನನ್ನ ಬಣ್ಣಿಸುವ 
ಯಾವ ಅವಶ್ಯಕತೆಯೂ
 ಇರುದಿಲ್ಲ.!!!
##ಅಪ್ಪ ❤

-- ಜಿಪಿ ರಾಯಚೂರು 😊

©GP Raichur #FathersDay

...

#FathersDay #ಮಂಜಿನ_ಬಿಂದು #ಮಂಜು_ತಾಟ್ಸ್ follow for more words.... #ಜೀವನ #ಅಪ್ಪ

read more
mute video

Govindaraju B V

mute video

ರಘು ಶಿವಸ್ವಾಮಿ

ಪ್ರಪಂಚವನ್ನು ಪರಿಚಯ ಮಾಡಿಕೊಟ್ಟು, ಸದಾ ಧೈರ್ಯ ತುಂಬುವ, ಛಲವಾದಿ ಅಪ್ಪನಿಗೊಂದು ಪತ್ರ ಬರೆಯಿರಿ. #ತಂದೆಯರದಿನ #ಅಪ್ಪ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮಪ್ಪ... ಪ್ರಪಂಚವನ್ನು ಪರಿಚಯ ಮಾಡಿಕೊಟ್ಟು, ಸದಾ ಧೈರ್ಯ ತುಂಬುವ, ಛಲವಾದಿ ಅಪ್ಪನಿಗೊಂದು ಪತ್ರ ಬರೆಯಿರಿ. 

#ತಂದೆಯರದಿನ #ಅಪ್ಪ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

⏩OPEN FOR COLLAB 🔓 : Happy Father's day ಅಪ್ಪನ ಮೇಲೆ ಒಂದೆರಡು ಸಾಲುಗಳು ಗೀಚಿ ಈ ಒಂದು ಚಿಕ್ಕ ಡಬ್ಬದಲ್ಲಿ..❤🌷 #ಅಪ್ಪ #yqkannada #yqjogi #yqnandishvishnu #yqkannadaquotes #Collab #YourQuoteAndMine Collaborating with Nandish Vishnu

read more
ನನ್ನ ಬದುಕಿಗೆ 
ಸ್ಪೂರ್ತಿಯಾದವರು... ⏩OPEN FOR COLLAB 🔓 : Happy Father's day 

ಅಪ್ಪನ ಮೇಲೆ ಒಂದೆರಡು ಸಾಲುಗಳು ಗೀಚಿ ಈ ಒಂದು ಚಿಕ್ಕ ಡಬ್ಬದಲ್ಲಿ..❤🌷

#ಅಪ್ಪ #yqkannada #yqjogi #yqnandishvishnu #yqkannadaquotes #collab  #YourQuoteAndMine
Collaborating with Nandish Vishnu

ಮೌನ

ಅಂದು ಆ ದೊಡ್ಡ ಹೆಜ್ಜೆಗೊಳಗೆ 
ತಪ್ಪಾಗಿ ಇಟ್ಟ ಪುಟ್ಟ ಪುಟ್ಟ
ಹೆಜ್ಜೆಯೇ ಮುಂದಿನ
ಬದುಕಿನ ಅಗಾಧ ಬಣ್ಣ ಬಣ್ಣದ
ಪ್ರಪಂಚವ ಪರಿಚಯಿಸಿದ್ದು.
#ಅಪ್ಪ #yqjogi #yqjogi_kannada #kannadaquotes

ಮೌನ

#ಮೌನದಸ್ನೇಹಾ #yqjogi #yqjogi_kannada #ಅಪ್ಪ

read more
ಕಲ್ಲಿನಂತೆ ಕಂಡ ಹೃದಯದ 
ಒರಟು ತನದ ಸೋಗಿನಲ್ಲೂ 
ಅದೆಂತ ಅದ್ಭುತ ಪ್ರೀತಿ ಅಡಗಿತ್ತು...;
ಭಯಂಕರ ಕಗ್ಗತ್ತಲಾಗಿ ಹೆದರಿಸಿ
ಮತ್ತೆ ಹಾದಿಯಲ್ಲಿ ಬೆಳಕ ಚೆಲ್ಲುವ
ನಕ್ಷತ್ರಗಳಂತೆ....!!!!
#ಅಪ್ಪ #ಮೌನದಸ್ನೇಹಾ 
#yqjogi #yqjogi_kannada

ಮೌನ

#ಅಪ್ಪ #yqjogi #yqjogi_kannada #ಮೌನದಸ್ನೇಹಾ

read more
ಅದೆಷ್ಟೋ ಕಂಗಳಿಗೆ
ಒಂದು ಭಯದ ಪ್ರೀತಿಯಾದ
ಜೀವ "ಅಪ್ಪ"

ಅದೆಷ್ಟೋ ಮನಗಳಿಗೆ
ಕಾಣದ ಹಿಂದಿನ ಧೈರ್ಯವಾದ
ಜೀವ "ಅಪ್ಪ"

ಅದೆಷ್ಟೋ ಜೀವಗಳಿಗೆ
ಭದ್ರ ಬದುಕ ಕಟ್ಟಿಕೊಟ್ಟ
ಜೀವ "ಅಪ್ಪ"

ಅದೇಷ್ಟೊ ಹೃದಯಗಳಿಗೆ
ನಿಲುಕದ ಕಲ್ಪನೆಯಾಗಿ ಉಳಿದ
ಜೀವ "ಅಪ್ಪ"

ಪುಟ್ಟ ಹೆಜ್ಜೆಯ ಬದುಕಿಂದ ದೊಡ್ಡ
ಹೆಜ್ಜೆಯ ಬದುಕಿನವರೆಗೂ ಕೇಳದೆ
ಎಲ್ಲಾ ಕೊಟ್ಟ ದೇವರು "ಅಪ್ಪ" #ಅಪ್ಪ 
#yqjogi #yqjogi_kannada #ಮೌನದಸ್ನೇಹಾ

ಮೌನ

ಕಪಾಟಿನ ಮೇಲೆ ಮೂಲೆಯಲ್ಲಿ
ಧೂಳು ತಿನ್ನುತ್ತಾ ಕುಳಿತ ಗೊಂಬೆ
ನನ್ನದೇ ಬಾಲ್ಯದ ನೂರು ಕತೆಯ
ಹೇಳಿತ್ತು...!!!
ಒಂದಿಷ್ಟು ಅಳಲನ್ನು ತೊಡಿಕೊಂಡಿತ್ತು
ಈಗದು ಅನಾಥವಂತೆ ಅದಕ್ಕೆ
ತುತ್ತಿಟ್ಟು ಮಗ್ಗುಲಲೇ ಮಲಗಿಸುವ
ನಾನು ನನ್ನೊಳಗಿಂದ ಎಲ್ಲೋ
ಕಾಣೆಯಾಗಿದ್ದಿನಂತೆ..!!!
#ಅಪ್ಪ ಕೊಡಿಸಿದ ಗೊಂಬೆ #ಗೊಂಬೆ 
#yqjogi #yqjogi_kannada #kannadaquotes
loader
Home
Explore
Events
Notification
Profile