Nojoto: Largest Storytelling Platform

ಜಗದಗಲ ತಿರುಗಿರುವೆ ಬಾನಗಲ ಹುಡುಕಿರುವೆ ಭುವಿಯಗಲ ನಿನ್ನ ನೆ

ಜಗದಗಲ ತಿರುಗಿರುವೆ
ಬಾನಗಲ ಹುಡುಕಿರುವೆ
ಭುವಿಯಗಲ ನಿನ್ನ ನೆನಪಿನ
ಕನಸುಗಳ ಬಿತ್ತಿ ಕಮರದಂತೆ
ಕಾಯುತಿರುವೆ..

ಚಂದಿರನಂಗಳದಲ್ಲಿ
ಕಂದೀಲು ಹಿಡಿದು
ಶಬರಿಯಂತೆ ಪ್ರತಿ ಬಾರಿ
ಕನವರಿಸುತಿರುವೆ..
ಕಣ್ತೆರೆದು ನೋಡು ಕಣ್ಣೊಳು
ನಾ ಕುಳಿತಿರುವೆ.. Can collab 🙃
ನಾ ಹೇಳಿ ನೀ ಕೇಳುವ ಮಾತಿನ್ನು ಬಹುಪಾಲು ಬಾಕಿಯಿದೆ ..
ಆದರೆ ಏಕೊ ಮಾತೀಗ ಮೌನತಾಳಿದೆ... 

#yqjogi #yqjogi_kannada #yqkannada #yqlove #ಮಧು_ಮನ #ಕನ್ನಡ #ಕಾದಿರುವೆ  #YourQuoteAndMine
Collaborating with ಮನದಾಳದ ಮಾತು
ಜಗದಗಲ ತಿರುಗಿರುವೆ
ಬಾನಗಲ ಹುಡುಕಿರುವೆ
ಭುವಿಯಗಲ ನಿನ್ನ ನೆನಪಿನ
ಕನಸುಗಳ ಬಿತ್ತಿ ಕಮರದಂತೆ
ಕಾಯುತಿರುವೆ..

ಚಂದಿರನಂಗಳದಲ್ಲಿ
ಕಂದೀಲು ಹಿಡಿದು
ಶಬರಿಯಂತೆ ಪ್ರತಿ ಬಾರಿ
ಕನವರಿಸುತಿರುವೆ..
ಕಣ್ತೆರೆದು ನೋಡು ಕಣ್ಣೊಳು
ನಾ ಕುಳಿತಿರುವೆ.. Can collab 🙃
ನಾ ಹೇಳಿ ನೀ ಕೇಳುವ ಮಾತಿನ್ನು ಬಹುಪಾಲು ಬಾಕಿಯಿದೆ ..
ಆದರೆ ಏಕೊ ಮಾತೀಗ ಮೌನತಾಳಿದೆ... 

#yqjogi #yqjogi_kannada #yqkannada #yqlove #ಮಧು_ಮನ #ಕನ್ನಡ #ಕಾದಿರುವೆ  #YourQuoteAndMine
Collaborating with ಮನದಾಳದ ಮಾತು

Can collab 🙃 ನಾ ಹೇಳಿ ನೀ ಕೇಳುವ ಮಾತಿನ್ನು ಬಹುಪಾಲು ಬಾಕಿಯಿದೆ .. ಆದರೆ ಏಕೊ ಮಾತೀಗ ಮೌನತಾಳಿದೆ... #yqjogi #yqjogi_kannada #yqkannada #yqlove #ಮಧು_ಮನ #ಕನ್ನಡ #ಕಾದಿರುವೆ #YourQuoteAndMine Collaborating with ಮನದಾಳದ ಮಾತು