Nojoto: Largest Storytelling Platform

ತೊಂದರೆಯಿಲ್ಲದ ಜೀವನವಿರುವುದಿಲ್ಲ ನಿಜ; ಆದರೆ ಪರಿಹಾರವಿಲ್

ತೊಂದರೆಯಿಲ್ಲದ ಜೀವನವಿರುವುದಿಲ್ಲ ನಿಜ; 
ಆದರೆ ಪರಿಹಾರವಿಲ್ಲದ ಸಂಕಟಗಳಾವುವು‌ 
ಈ ಜಗದಲ್ಲಿಲ್ಲ, ಆದರದಕ್ಕೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಸಮಾಧಾನಗಳ ಅಳವಡಿಸಿಕೊಳ್ಳಲೇಬೇಕಲ್ಲ; ಗೊತ್ತಿದೆಯಲ್ಲ? ಕೀಲಿಕೈಯಿಲ್ಲದ ಬೀಗವೆಂದೂ ತಯಾರಾಗುವುದಿಲ್ಲ! #ಪರಿಹಾರ #ಕೀಲಿಕೈ #yqjogi #yqjogikannada

#ಪರಿಹಾರ #ಕೀಲಿಕೈ #yqjogi #yqjogikannada