Nojoto: Largest Storytelling Platform

ನಿನ್ನಂತರಂಗದ ತಿಳಿ ಬೆಳಕಿನ ಮೂಲ ನಾನು ಹುಡುಗಿ ಅರಿತಿಲ್ಲವೇ

ನಿನ್ನಂತರಂಗದ ತಿಳಿ ಬೆಳಕಿನ ಮೂಲ ನಾನು
ಹುಡುಗಿ ಅರಿತಿಲ್ಲವೇಕೋ ಎನೋ.?
ಒಲವೂಡುವ ಮೊದಲೆಲ್ಲ ಕಾಡಿತ್ತು ಭಾವ
ಬರೆದ ಸಾಲುಗಳೆಲ್ಲ ಹಾಡಿದ್ದವು ಪ್ರೇಮಗೀತೆ
ಎಂದಾದರೊಂದು ದಿನ ನಿನಗರ್ಪಿತ ಮನವೆಂದು.. #ಪ್ರೇಮಕಲಶ #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi  #YourQuoteAndMine
Collaborating with NooPura S M