Nojoto: Largest Storytelling Platform

ಬಯಲು ಕಾಡಿನ ಮಧ್ಯ ಮುಳ್ಳು ಮೈತುಂಬಿ ಬೆಳೆದ ಕಳ್ಳಿ ಗಿಡದ್

ಬಯಲು ಕಾಡಿನ ಮಧ್ಯ 
ಮುಳ್ಳು ಮೈತುಂಬಿ ಬೆಳೆದ 
ಕಳ್ಳಿ ಗಿಡದ್ದೆ ಬದುಕು 
ಹಲ್ಲಿ ಹಾವುಗಳ ತಾಣ 
ತಾತ್ಸಾರ ವಿಷವಾಗಿ 
ವ್ಯರ್ಥ ಹರೆಯ 
ಸೋರುತಿರಲು 
ಬಣ್ಣದ ಗಿಳಿಯೊಂದು 
ಹಾರಿಬಂದು 
ಸರಸಸಲ್ಲಾಪದ ಗಿಣಿಶಾಸ್ತ್ರ 
ಉಸಿರಿರಲು ಮುಳ್ಳುದುರಿ 
ಹೂವು ಅರಳಿದಂತಿತ್ತು ಮೈತುಂಬ
ಜಾತಿಕೊಡಲಿ ಅರಿವಮುನ್ನ 
ಕಡಿದಾಯ್ತು ಬುಡವನ್ನು 
ಹೂವಿರದ ಮುಳ್ಳಿರದ 
ಗಿಡದಿಂದ ಗಿಣಿಹಾರಿದೆ 
ಕಳ್ಳಿ ನೆನಪಲ್ಲಿ ಅಲ್ಲೆ ಕೊಳೆಯುತ್ತಿದೆ.  ಸುಳಿವಿಲ್ಲದೆ ಕಾಣೆಯಾದೆ ಯಾಕೆ? 

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
ಬಯಲು ಕಾಡಿನ ಮಧ್ಯ 
ಮುಳ್ಳು ಮೈತುಂಬಿ ಬೆಳೆದ 
ಕಳ್ಳಿ ಗಿಡದ್ದೆ ಬದುಕು 
ಹಲ್ಲಿ ಹಾವುಗಳ ತಾಣ 
ತಾತ್ಸಾರ ವಿಷವಾಗಿ 
ವ್ಯರ್ಥ ಹರೆಯ 
ಸೋರುತಿರಲು 
ಬಣ್ಣದ ಗಿಳಿಯೊಂದು 
ಹಾರಿಬಂದು 
ಸರಸಸಲ್ಲಾಪದ ಗಿಣಿಶಾಸ್ತ್ರ 
ಉಸಿರಿರಲು ಮುಳ್ಳುದುರಿ 
ಹೂವು ಅರಳಿದಂತಿತ್ತು ಮೈತುಂಬ
ಜಾತಿಕೊಡಲಿ ಅರಿವಮುನ್ನ 
ಕಡಿದಾಯ್ತು ಬುಡವನ್ನು 
ಹೂವಿರದ ಮುಳ್ಳಿರದ 
ಗಿಡದಿಂದ ಗಿಣಿಹಾರಿದೆ 
ಕಳ್ಳಿ ನೆನಪಲ್ಲಿ ಅಲ್ಲೆ ಕೊಳೆಯುತ್ತಿದೆ.  ಸುಳಿವಿಲ್ಲದೆ ಕಾಣೆಯಾದೆ ಯಾಕೆ? 

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಸುಳಿವಿಲ್ಲದೆ ಕಾಣೆಯಾದೆ ಯಾಕೆ? #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari