Nojoto: Largest Storytelling Platform

ಬೇಕು ಬದಯಕಿಗೆ ಸಹನೆ ಸಂಯಮ ಇಲ್ಲದಿರೆ ನೀವು,ಮನುಷ್ಯರಲ್ಲ ಮೃ

ಬೇಕು ಬದಯಕಿಗೆ ಸಹನೆ ಸಂಯಮ
ಇಲ್ಲದಿರೆ ನೀವು,ಮನುಷ್ಯರಲ್ಲ
ಮೃಗಿಯ ವರ್ತನೆ ತರವಲ್ಲ.!

ಮಾಗಿ ಬಿಸಿಲು ಉಣ್ಣುವಾಗ
ತ್ಯಾಗಿ ಜೀವನ ನೆಡೆಸುವಾಗ
ಭೋಗಿಯಾಗಿ ವಿಹರಿಸುವಾಗ

ತಾಳ್ಮೆಬೇಕು,ತಾಳಿದವ ಬಾಳಿಯಾನು
ಬಾಳಿದವ ಹೆಸರಾಗಿ ಉಳಿದಾನು
ಸಂಯಮವೇ ಬದುಕಾದರೆ ಒಳಿತು ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. 

#ಸಂಯಮ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. #ಸಂಯಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi