Nojoto: Largest Storytelling Platform

ಕನಸುಗಳ ಮಾರಾಟ ಕಣ್ಣಿಗೂ ಕಣ್ಣೀರಿಗೂ ಕಾದಾಟ ನೋವಿಗೂ,ನಲಿವಿಗ

ಕನಸುಗಳ ಮಾರಾಟ
ಕಣ್ಣಿಗೂ ಕಣ್ಣೀರಿಗೂ ಕಾದಾಟ
ನೋವಿಗೂ,ನಲಿವಿಗೂ 
ನಿನ್ನದೇ ನೆನಪು.
ಹೇಳಿಕೊಳ್ಳಲು ನೀ ಬಳಿ ಇಲ್ಲ
ಕೊಟ್ಟು ಹೋಗಿರುವೆ 
ಖಾಲಿಯಾಗದಷ್ಟು 
ನೆನಪುಗಳ ಸಾಲ.. ಕೊಟ್ಟು ಹೋದೆಯಲ್ಲ ಖಾಲಿಯಾಗದಷ್ಟು ನೆನಪುಗಳ ಸಾಲ.
 #ನೋವು  #ನಲಿವು  #ಜೀವನ 
#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#Yqjogi 
#Yqbaba 
#Yqkannadaquotes
ಕನಸುಗಳ ಮಾರಾಟ
ಕಣ್ಣಿಗೂ ಕಣ್ಣೀರಿಗೂ ಕಾದಾಟ
ನೋವಿಗೂ,ನಲಿವಿಗೂ 
ನಿನ್ನದೇ ನೆನಪು.
ಹೇಳಿಕೊಳ್ಳಲು ನೀ ಬಳಿ ಇಲ್ಲ
ಕೊಟ್ಟು ಹೋಗಿರುವೆ 
ಖಾಲಿಯಾಗದಷ್ಟು 
ನೆನಪುಗಳ ಸಾಲ.. ಕೊಟ್ಟು ಹೋದೆಯಲ್ಲ ಖಾಲಿಯಾಗದಷ್ಟು ನೆನಪುಗಳ ಸಾಲ.
 #ನೋವು  #ನಲಿವು  #ಜೀವನ 
#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#Yqjogi 
#Yqbaba 
#Yqkannadaquotes
sidarthsiddu6730

Ss

New Creator

ಕೊಟ್ಟು ಹೋದೆಯಲ್ಲ ಖಾಲಿಯಾಗದಷ್ಟು ನೆನಪುಗಳ ಸಾಲ. #ನೋವು #ನಲಿವು #ಜೀವನ #ಸುನೀತಗೌಡಪಾಟೀಲ್ #ಉಸಿರುಸಾಲುಗಳು #yqjogi #yqbaba #yqkannadaquotes