Nojoto: Largest Storytelling Platform

ಕೈಮುಗಿದು ಮುಡಿಗೇರಿಸಿ ಪೂಜಿಸುವನು ಒಮ್ಮೊಮ್ಮೆ ತಿಳಿದೊ ತಿಳ

ಕೈಮುಗಿದು ಮುಡಿಗೇರಿಸಿ
ಪೂಜಿಸುವನು ಒಮ್ಮೊಮ್ಮೆ
ತಿಳಿದೊ ತಿಳಿಯದೆಯೋ 
ತುಳಿಯುವನು ಮತ್ತೊಮ್ಮೆ
ಎಂತಹ ಮನುಜನಿವನು!

ಕನವರಿಸುತಲಿತ್ತು, ಗರಿಕೆ ಕೆದಕಿದಷ್ಟೂ ಬಣ್ಣ ಬದಲಾಯಿಸುವ ವೈಶಿಷ್ಟ್ಯತೆ ಮನುಜನದು...

#ಮನುಜ #ವಿಚಿತ್ರ #ನಿಶ್ಯಬ್ದ  #ಕನ್ನಡ_ಬರಹಗಳು #yqjogi_kannada #kannadaquotes

vinayahegde9650

Vinaya Hegde

New Creator

ಕೆದಕಿದಷ್ಟೂ ಬಣ್ಣ ಬದಲಾಯಿಸುವ ವೈಶಿಷ್ಟ್ಯತೆ ಮನುಜನದು... #ಮನುಜ #ವಿಚಿತ್ರ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes