Nojoto: Largest Storytelling Platform

ಅದೇ ಸಂಬಂಧಗಳು ಕೆಲವೊಂದು ಬಾರಿ ನಮ್ ಬುಡಾನೆ ಅಳ್ಳಾಡ್ಸೋಕೆ

ಅದೇ ಸಂಬಂಧಗಳು ಕೆಲವೊಂದು ಬಾರಿ ನಮ್ ಬುಡಾನೆ ಅಳ್ಳಾಡ್ಸೋಕೆ ನೋಡ್ತವೆ.
ನಾವು ಆಳವಾಗಿ ಬೇರೂರಿದ್ರಷ್ಟೆ ಅಂತೋರ್ ಎದ್ರು ತಲೆ ಎತ್ತಿ ನಿಲ್ಬೋದು,
ಇಲ್ಲಾಂದ್ರೆ ಬುಡ ಮೇಲಿರುತ್ತೆ, ತಲೆ ಕೆಳ್ಗಿರುತ್ತೆ.
ಆವಾಗ ಸಂಬಂಧಗಳು ನಮ್ಮುನ್ ನೋಡಿ ನಗ್ತಿರ್ತವೆ ಅಷ್ಟೆ. ಬೇರೆ ಮಾಡಲು ಸಾಧ್ಯವಿಲ್ಲ.

#ಸಂಬಂಧ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಬೇರೆ ಮಾಡಲು ಸಾಧ್ಯವಿಲ್ಲ. #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi