Nojoto: Largest Storytelling Platform

ಮನವರಿತ ಹೃದಯಗಳೆರಡೂ ಬೆರೆತು ಒಲವಿನಾಳದಲ್ಲಿ ಜೀವಗಳು ಕಲೆತ

ಮನವರಿತ ಹೃದಯಗಳೆರಡೂ ಬೆರೆತು 
ಒಲವಿನಾಳದಲ್ಲಿ ಜೀವಗಳು ಕಲೆತು 
ಸಂಬಂಧಗಳ ಬಂಧವದು ಭದ್ರವಾಗಿರುತ್ತದೆ 
ಏನೇ ಅಡೆ ತಡೆಗಳು ಬಂದರೂ 
ಪ್ರೇಮವದು ಸುಭದ್ರವಾಗಿರುತ್ತದೆ..!
ನಂಬಿಕೆಯ ಬೇರು ಒಲವಿನಾಸರೆಯಿಂದ  
ಹೆಮ್ಮರವಾಗಿ ಬೆಳೆದು ಬದುಕಿನುದ್ದಕ್ಕೂ ನೆರಳಾಗಿರುತ್ತದೆ 
ಜೋಡಿ ಜೀವಗಳಿಗೆ ಉಸಿರಾಗಿ ಸದಾ ಕಾವಲಿರುತ್ತದೆ ♥️ ಸಂಬಂಧಗಳು ಶಾಶ್ವತವಾಗಿ ಉಳಿದಿದೆ ಒಲವಿನಾಸರೆಯಲ್ಲಿ 💞

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಂಬಂಧಗಳು ಶಾಶ್ವತವಾಗಿ ಉಳಿದಿದೆ ಒಲವಿನಾಸರೆಯಲ್ಲಿ 💞 #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi