Nojoto: Largest Storytelling Platform

ಗಾಯವಾಗಿರುವುದು ಎನ್ನೆದೆಯಲ್ಲಿ ತುರಿಕೆಯ ಅನುಭವ ಅವರಿಗೋ? ಕ

ಗಾಯವಾಗಿರುವುದು ಎನ್ನೆದೆಯಲ್ಲಿ
ತುರಿಕೆಯ ಅನುಭವ ಅವರಿಗೋ?
ಕೆದಕಿದಾಗ ಎಷ್ಟು ಸುಖವಿಹುದೊ ಏನೊ,
ಉಕ್ಕಿದ ರಕ್ತ ಒರೆಸುವ ಕೆಲಸ‌ ಮಾತ್ರ ನನ್ನದು ಕೆಲವರ ಕೆಲಸ ಸದಾ ಕೆದಕುವುದೇ ಆಗಿರುತ್ತದೆ.

#ಅವರು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

vinayahegde9650

Vinaya Hegde

New Creator

ಕೆಲವರ ಕೆಲಸ ಸದಾ ಕೆದಕುವುದೇ ಆಗಿರುತ್ತದೆ. #ಅವರು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada