Nojoto: Largest Storytelling Platform

ನಿದ್ದೆಗೆಡಿಸಿದ ಕನಸನ್ನು ನೆನೆದು ಉಟ್ಟಬಟ್ಟೆಯ ಮೇಲೆ ಜಿಗಿ

ನಿದ್ದೆಗೆಡಿಸಿದ ಕನಸನ್ನು ನೆನೆದು 
ಉಟ್ಟಬಟ್ಟೆಯ ಮೇಲೆ ಜಿಗಿದು 
ಮೊಳಉದ್ದ ಮಲ್ಲಿಗೆ ಹಿಡಿದು 
ಆಸೆಗಣ್ಣಲಿ ಏನೇನೋ ನೆನೆದು
ದೂರದ ಪಯಣ ಆಯಾಸವೇನಿಲ್ಲ 
ಬಂದರೂ ಮನೆಯಲ್ಲಿ ಕೇಳೋರಿಲ್ಲ
ಪಡಸಾಲೆ ಕಂಬಸವರಿ ಹುಡುಕಿ 
ಹೈರಾಣವಾಯ್ತು ಕೋಣೆ ಇಣುಕಿ 
ರಜೆಮೂರು ಎಂದಾಗ ಗೊಣಗಿ 
ಬಾಲಮುದುರಿ ಹೋಯ್ತು ಹಿಂದಿರುಗಿ  ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಕಳ್ಳ ಬೆಕ್ಕು ಮನೆಯೊಳಗೆ ಬಂದಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ಬೆಕ್ಕು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi
#csmayachari

ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಳ್ಳ ಬೆಕ್ಕು ಮನೆಯೊಳಗೆ ಬಂದಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಬೆಕ್ಕು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #csmayachari #YoJoWriMoಕನ್ನಡ