Nojoto: Largest Storytelling Platform

@MYB-ಹನಿಗವಿತೆ@ 💕 ದುಡಿಸಿಕೊಂಡಿದ್ದೇನೆ ಪದಗಳನ್ನು ದಂಡಿಸ

@MYB-ಹನಿಗವಿತೆ@
💕
ದುಡಿಸಿಕೊಂಡಿದ್ದೇನೆ ಪದಗಳನ್ನು
ದಂಡಿಸಿದ್ದೇನೆ ಭಾವಗಳನ್ನು
ದೂರೊಂದು ಭಾಕಿಯುಳಿದಿದ್ದರೆ ನೇರವಾಗಿ ಹೇಳಿಗೋಗು. 
ಟಪಾಲಿನ ದೂಷಣೆಯ ಕಾಗದಗಳನ್ನು ಹುಡುಕುವ ಶಕ್ಯ ನನ್ನಲ್ಲುಳಿದಿಲ್ಲ. 
ನರೆಗೂದಲೊಂದು ಪ್ರಶ್ನೆಯನ್ನೇ ಯಾಚಿಸಿದ್ದೇಯಾದರೆ ಉತ್ತರವೂ ನನ್ನಲ್ಲಿಲ್ಲ. 
ನೀ ಕೇವಲ ಈ ಟಪಾಲು ಪೆಟ್ಟಿಗೆಯಲಿ ಹಾಕಿ ಹೋಗುವ ದೂರಾಗು. ಉತ್ತರಕ್ಕಾಗಿ/ಉತ್ತರವಾಗಿ ನನ್ನನ್ನು ಈ ಭಾವಾಕ್ಷರಗಳ ಒಕ್ಕಣೆಯಲಿ  ಹೆಕ್ಕುವುದು ಬೇಡಿನ್ನು.

-ಬಿ. ವಸುಂಧರೆ

©ಸಖಿ
  #SunSet #MYBquote