Nojoto: Largest Storytelling Platform
ranjiniag1374
  • 38Stories
  • 37Followers
  • 496Love
    34.1KViews

ಸಖಿ

  • Popular
  • Latest
  • Video
f48669524a41dd3654f42d7657923a38

ಸಖಿ

ಬದುಕು ನಮ್ಮಿಬ್ಬರನ್ನು ಎಲ್ಲಿಂದ ಎಲ್ಲಿಗೆ ತಲುಪಿಸಿಬಿಟ್ಟಿತು...
ಇಷ್ಟು ಏಕಾಂತದಲ್ಲಿ ಇಬ್ಬರೂ ಸಿಕ್ಕೂ ಭಾವಗಳನ್ನೆಲ್ಲಾ  ನಿರ್ದಯವಾಗಿ ಕೊಂದುಕೊಂಡೆವಲ್ಲ!
ಏನೂ ಉಳಿದಿಲ್ಲವೆಂಬ ಶೂನ್ಯದಲ್ಲೂ
ಕಣ್ಣು ತುಂಬಿ ಕೆನ್ನೆ ತೇವವಾಗುತ್ತಲೇ ಇವೆಯಲ್ಲಾ
ಇದ್ಯಾವ ಬಿಕನಾಶಿ ಭಾವಕ್ಕೋ?

~ ಅಹರ್ನಿಶೆ

©ಸಖಿ
  #UskiAankhein
f48669524a41dd3654f42d7657923a38

ಸಖಿ

#mybquote #kannadashahiri #kannadapadya#kannadakavana #kannadakavithegalu #kannadahanigavite #dardedil
f48669524a41dd3654f42d7657923a38

ಸಖಿ

#Myb
f48669524a41dd3654f42d7657923a38

ಸಖಿ

#MYB
f48669524a41dd3654f42d7657923a38

ಸಖಿ

ಅಲ್ಪ ನಾನು ಎಂದು ಕುಗ್ಗಿ
ಮುದುಗ ಬೇಡವೋ
ಓ ಅಲ್ಪವೇ,
ಅನಂತದಿಂದ ಗುಣಿಸಿಕೋ
ನೀನ್ ಅನಂತವಾಗುವೆ!
                 - ಕುವೆಂಪು

©ಸಖಿ
  #ಕುವೆಂಪು #ಕನ್ನಡಬರಹ #ಕನ್ನಡಕವಿತೆ #ಕನ್ನಡಸಾಹಿತ್ಯ #ಕನ್ನಡನುಡಿ #ಕನ್ನಡ_ವೃಕ್ಷ

#ಕುವೆಂಪು #ಕನ್ನಡಬರಹ #ಕನ್ನಡಕವಿತೆ #ಕನ್ನಡಸಾಹಿತ್ಯ #ಕನ್ನಡನುಡಿ #ಕನ್ನಡ_ವೃಕ್ಷ #Life

f48669524a41dd3654f42d7657923a38

ಸಖಿ

ಇಡೀ ಜಗತ್ತಿನಲ್ಲಿ ಯಾರಿಗೆ ಯಾರೂ ಸಹ ಇಲ್ಲ...ಘಟಿಸಿದ ಎಲ್ಲಾ ಸಂಗತಿಗಳಿಗು ಕಾಲವೇ ಕಾರಣ ಹೊರತು... ಮತ್ಯಾರನ್ನೋ ದೂರುವುದು ಸರಿಯಲ್ಲ. ಕಾಲದ ಜೊತೆ ಕೈಗೊಂಬೆಯಾಗಿ ಆಡುತ್ತಿರುವ ನಾ ಆಟವನ್ಬೆಲ್ಲಾ ಮುಗಿಸಿ ಪೂರ್ಣ ವಿರಾಮ ತೆಗೆದುಕೊಳ್ಳುವ ಹೊತ್ತನ್ನೇ ಎದುರು ನೋಡುತ್ತಾ ಕೂತ ನಾ ಯಾರು....!?

©ಸಖಿ
  #sadquotes ....#time...#alone  #love...#life #experience
f48669524a41dd3654f42d7657923a38

ಸಖಿ

#break up
f48669524a41dd3654f42d7657923a38

ಸಖಿ

#TogetherUs
f48669524a41dd3654f42d7657923a38

ಸಖಿ

#romanticmusic
f48669524a41dd3654f42d7657923a38

ಸಖಿ

#with love

#with love

loader
Home
Explore
Events
Notification
Profile