Nojoto: Largest Storytelling Platform

"ಹಣತೆ" ಹಣತೆ ನೀನು ನಿನ್ನನ್ನೇ ಸುಟ್ಟುಕೊಂಡು ಇತರರಿಗೆ ಬೆ

 "ಹಣತೆ"
ಹಣತೆ ನೀನು ನಿನ್ನನ್ನೇ ಸುಟ್ಟುಕೊಂಡು
ಇತರರಿಗೆ ಬೆಳಕ ನೀಡುವೆ ನೀನು,
ಒಡಲು ಸುಟ್ಟು ಕರಗಿದರು
ಬಾಯಿ ಬಿಡದೆ ಸುಮ್ಮನೆ ಇರುವೆ ನೀನು,
ನೊಂದರೂ,ನೋವಿದ್ದರೂ ನರಳದೆ 
ಬೆಳಕ ಬೀರಿ ನಗುವ ಹೊನಲು ನೀನು,
ಕಿರಣ ಸೂಸುತ ಕರಾಳ ಕತ್ತಲೆಯ
ಹೊಡೆದೋಡಿಸಿ ನಲಿವ ಹೊಂಗಿರಣ ನೀನು...

©ಅಂಬಿಕಾ ಬಿಕೆ
  #DiyaSalaai  Extraterrestrial life #Light #Light✍️✍️ #lightindark #lifeislife #Unselfish  #Nojoto  #Life_changing  #nojatoquotes #No