Nojoto: Largest Storytelling Platform

ಬೇಗ ಮನಿಗೆ ಬರಾಕ ಏನ ಆಗಿತ್ತ ನಿಂಗ ರೋಗ ದಿನಕೊಂದ ತಗಿತಿ ಹೊ

ಬೇಗ ಮನಿಗೆ ಬರಾಕ ಏನ ಆಗಿತ್ತ ನಿಂಗ ರೋಗ
ದಿನಕೊಂದ ತಗಿತಿ ಹೊಸ ಸೋಗ
ಯಾಕ ಲೇಟಂತ ಕೇಳಿದ್ರೆ ಬಿಗಿತಿ ಮಾರುದ್ದ ಡೈಲಾಗ್
ಅದಕ ಇಡ್ತಾರ ನಿಂಗ ಹಾಸಿಗೆ ತಲೆದಿಂಬ ಹೊರಗ ಬಾಯಿಗೆ ಬೀಗ
#ಹರೀಶ್_ಬರಹ #yqjogi #yqkannada #yqkannadaquotes #ಬಾಯಿ #ಬೀಗ #ಚುಟುಕು   #YourQuoteAndMine
Collaborating with Harish S M

ಬಾಯಿಗೆ ಬೀಗ #ಹರೀಶ್_ಬರಹ #yqjogi #yqkannada #yqkannadaquotes #ಬಾಯಿ #ಬೀಗ #ಚುಟುಕು #YourQuoteAndMine Collaborating with Harish S M