Nojoto: Largest Storytelling Platform

ಕರೋನ ಮಹಾಮಾರಿಯ ಅಟ್ಟಹಾಸ ನಿಂತಿಲ್ಲ ಗುಂಪಿನಲ್ಲಿ ಬೆರೆಯುವು

ಕರೋನ ಮಹಾಮಾರಿಯ ಅಟ್ಟಹಾಸ ನಿಂತಿಲ್ಲ
ಗುಂಪಿನಲ್ಲಿ ಬೆರೆಯುವುದು ಸರ್ವಥಾ ಸರಿಯಲ್ಲ
ಸಾಬೂನಿನಿಂದ ಕೈ ತೊಳೆಯೋದು ಬಿಡುವಂತಿಲ್ಲ
ಮುಖಗವಸು ಬಿಟ್ಟು ಹೊರಗೆ ಹೋಗುವಂತಿಲ್ಲ
ದೂರ ನಿಂತು ವ್ಯವಹರಿಸುವದು ಮರೆವಂತಿಲ್ಲ

ನಾ ಹೇಳಿದಾ ಮಾತು ಕೇಳಿಯೂ ಸುಮ್ಮನಿರದಿರಿ
ಹಾಗೆ ಮಾಡಿದರೆ  ನೀವು  ಆಪತ್ತಿಗೆ ಸಿಲುಕುವಿರಿ
ಸ್ನೇಹಿತೆಯ ವಿನಂತಿ ಕೇವಲ ಎಂದು  ಬಿಸುಟದಿರಿ
ನಿಮ್ಮ ಜಾಗರೂಕತೆಯಲ್ಲಿ ನೀವು  ಭದ್ರವಾಗಿರಿ ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಕರೋನ ಮಹಾಮಾರಿಯ ಅಟ್ಟಹಾಸ ನಿಂತಿಲ್ಲ
ಗುಂಪಿನಲ್ಲಿ ಬೆರೆಯುವುದು ಸರ್ವಥಾ ಸರಿಯಲ್ಲ
ಸಾಬೂನಿನಿಂದ ಕೈ ತೊಳೆಯೋದು ಬಿಡುವಂತಿಲ್ಲ
ಮುಖಗವಸು ಬಿಟ್ಟು ಹೊರಗೆ ಹೋಗುವಂತಿಲ್ಲ
ದೂರ ನಿಂತು ವ್ಯವಹರಿಸುವದು ಮರೆವಂತಿಲ್ಲ

ನಾ ಹೇಳಿದಾ ಮಾತು ಕೇಳಿಯೂ ಸುಮ್ಮನಿರದಿರಿ
ಹಾಗೆ ಮಾಡಿದರೆ  ನೀವು  ಆಪತ್ತಿಗೆ ಸಿಲುಕುವಿರಿ
ಸ್ನೇಹಿತೆಯ ವಿನಂತಿ ಕೇವಲ ಎಂದು  ಬಿಸುಟದಿರಿ
ನಿಮ್ಮ ಜಾಗರೂಕತೆಯಲ್ಲಿ ನೀವು  ಭದ್ರವಾಗಿರಿ ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಏನು ವಿನಂತಿಸಿಕೊಳ್ಳುತ್ತೀರಾ? #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi