Nojoto: Largest Storytelling Platform

ಒಲ್ಲದ ಮನಸಿಗೆ ಸಿಹಿ ಮಾತು ಸಹ ಅನರ್ಥವಾದರೆ, ಒಲಿದ ಮನಸಿಗೆ

ಒಲ್ಲದ ಮನಸಿಗೆ
ಸಿಹಿ ಮಾತು ಸಹ 
ಅನರ್ಥವಾದರೆ,
ಒಲಿದ ಮನಸಿಗೆ
ಕಹಿ ಮೌನವು
ಅಮೃತದಂತೆ
ಹತ್ತಿರವಾಗಿ
ಅರ್ಥವಾಗುತ್ತದೆ... ಮನಸಿನ ಮಾತು‌ ಮನದೊಳಗೆ ಅವಿತು...
#ದಿವಾಕರ್ #ಒಲ್ಲದ #ಮನಸ್ಸಿಗೆ #ಸಿಹಿಮಾತು #ಅನರ್ಥ
#ಅಮೃತ #yqjogi #yqgoogle
ಒಲ್ಲದ ಮನಸಿಗೆ
ಸಿಹಿ ಮಾತು ಸಹ 
ಅನರ್ಥವಾದರೆ,
ಒಲಿದ ಮನಸಿಗೆ
ಕಹಿ ಮೌನವು
ಅಮೃತದಂತೆ
ಹತ್ತಿರವಾಗಿ
ಅರ್ಥವಾಗುತ್ತದೆ... ಮನಸಿನ ಮಾತು‌ ಮನದೊಳಗೆ ಅವಿತು...
#ದಿವಾಕರ್ #ಒಲ್ಲದ #ಮನಸ್ಸಿಗೆ #ಸಿಹಿಮಾತು #ಅನರ್ಥ
#ಅಮೃತ #yqjogi #yqgoogle
divakard3020

DIVAKAR D

New Creator

ಮನಸಿನ ಮಾತು‌ ಮನದೊಳಗೆ ಅವಿತು... #ದಿವಾಕರ್ #ಒಲ್ಲದ #ಮನಸ್ಸಿಗೆ #ಸಿಹಿಮಾತು #ಅನರ್ಥ #ಅಮೃತ #yqjogi #yqgoogle