Nojoto: Largest Storytelling Platform

ಹುಚ್ಚು ಹೆಚ್ಚಾಗಿದೆ ಈ ತುಚ್ಛ ಮನುಜರ ನಡುವೆ ಕಪಟ‌ ನಾಟಕವ ನ

ಹುಚ್ಚು ಹೆಚ್ಚಾಗಿದೆ
ಈ ತುಚ್ಛ ಮನುಜರ ನಡುವೆ
ಕಪಟ‌ ನಾಟಕವ ನೋಡಿ
ತುಸು ಹೆಚ್ಚೇ ಆಗಿದೆ

ಕೇಳುವವರು ಯಾರಿಲ್ಲ
ಅವರವರ ಮಸ್ತಕದಲಿ
ಮತ್ತಷ್ಟು ಗಂಟು
ನೋವುಗಳು ನೂರೆಂಟು

ಹೇಗೆ ಕೇಳುವರು ಹೇಳಿ
ಹಚ್ಚಿ ಕೊಡುವವರು ಇರುವಾಗ
ಬಿಚ್ಚು ಮಾತುಗಳನಾಡದೆ
ಹಿಂದಿಂದೆಯೇ ಚುಚ್ಚುತಿಹರೆಲ್ಲ

ಗೊಚ್ಚೆ ನಾಥವ ತಡೆಯಬಹುದು
ಈ ಹೊಟ್ಟೆಕಿಚ್ಚಿನ ಪಿಶಾಚಿಗಳೆದುರು
ತಾ ಸತ್ತರೂ ಪರವಾಗಿಲ್ಲ
ಅವ ಬದುಕಬಾರದು ಎನ್ನುವವರೇ ಎಲ್ಲರೂ #ಹುಚ್ಚು  #ಹೊಟ್ಟೆಕಿಚ್ಚು  #ನಿಶ್ಯಬ್ದ #kannadaquotes #yqjogi_kannada #ಕನ್ನಡ_ಬರಹಗಳು
ಹುಚ್ಚು ಹೆಚ್ಚಾಗಿದೆ
ಈ ತುಚ್ಛ ಮನುಜರ ನಡುವೆ
ಕಪಟ‌ ನಾಟಕವ ನೋಡಿ
ತುಸು ಹೆಚ್ಚೇ ಆಗಿದೆ

ಕೇಳುವವರು ಯಾರಿಲ್ಲ
ಅವರವರ ಮಸ್ತಕದಲಿ
ಮತ್ತಷ್ಟು ಗಂಟು
ನೋವುಗಳು ನೂರೆಂಟು

ಹೇಗೆ ಕೇಳುವರು ಹೇಳಿ
ಹಚ್ಚಿ ಕೊಡುವವರು ಇರುವಾಗ
ಬಿಚ್ಚು ಮಾತುಗಳನಾಡದೆ
ಹಿಂದಿಂದೆಯೇ ಚುಚ್ಚುತಿಹರೆಲ್ಲ

ಗೊಚ್ಚೆ ನಾಥವ ತಡೆಯಬಹುದು
ಈ ಹೊಟ್ಟೆಕಿಚ್ಚಿನ ಪಿಶಾಚಿಗಳೆದುರು
ತಾ ಸತ್ತರೂ ಪರವಾಗಿಲ್ಲ
ಅವ ಬದುಕಬಾರದು ಎನ್ನುವವರೇ ಎಲ್ಲರೂ #ಹುಚ್ಚು  #ಹೊಟ್ಟೆಕಿಚ್ಚು  #ನಿಶ್ಯಬ್ದ #kannadaquotes #yqjogi_kannada #ಕನ್ನಡ_ಬರಹಗಳು
vinayahegde9650

Vinaya Hegde

New Creator

#ಹುಚ್ಚು #ಹೊಟ್ಟೆಕಿಚ್ಚು #ನಿಶ್ಯಬ್ದ #kannadaquotes #yqjogi_kannada #ಕನ್ನಡ_ಬರಹಗಳು