Nojoto: Largest Storytelling Platform

ನನ್ನ ಕರೆಗೆ ಮಾತ್ರ ಕಿವುಡಾಗಿರಬೇಕು, ಎಲ್ಲರ ಮಾತುಗಳನ್ನು ಆ

ನನ್ನ ಕರೆಗೆ ಮಾತ್ರ ಕಿವುಡಾಗಿರಬೇಕು, ಎಲ್ಲರ ಮಾತುಗಳನ್ನು ಆಲಿಸುವ ಅವಳಿಗೆ; ನನ್ನ ಮನದ ಮಾತು ಅರ್ಥವಾಗಿಲ್ಲದಿರಬೇಕು. ಅದಕ್ಕಾಗಿಯೇ ಆಡುವ ಮಾತುಗಳು ಬರಿ ಒಣ ಶಬ್ದಗಳಾಗಿ ಅವಳಿಗೆ ಆಸಕ್ತಿ ಬತ್ತಿಹೋಗಿರಬೇಕು, ಆಡಿದ ಮಾತುಗಳಲ್ಲಿ ತೋಡಿಕೊಳ್ಳಲಾಗದ ಪ್ರೀತಿ; ಆಡದೇ ಉಳಿದ ಮೌನದಲ್ಲಿ ಅಡಗಿರುವುದು  ಅವಳು ಹೇಗೆ ಅರಿಯಬೇಕು? 
ಮರದಿಂದ ಉದುರಿದ ಒಣ ಎಲೆ,
ಹಿಂದೊಮ್ಮೆ ಹಸಿರು ಪ್ರೀತಿಯ ಧರಿಸಿದ್ದು ನಿಜವೆಂಬುದು ಗೊತ್ತಾದರೆ ಸಾಕು! ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi