Nojoto: Largest Storytelling Platform

ಪ್ರತಿ ಇರುಳಿನಲ್ಲಿಯೂ ಆಕಾಶ ಕಂಡಾಗಲೆಲ್ಲ ಮಿನುಗುವ ತಾರೆಯರು

ಪ್ರತಿ ಇರುಳಿನಲ್ಲಿಯೂ ಆಕಾಶ ಕಂಡಾಗಲೆಲ್ಲ
ಮಿನುಗುವ ತಾರೆಯರು,ಜೋತೆಗೊಬ್ಬನಿದ್ದ
ಆಕಾಶಕ್ಕೆಲ್ಲ ಒಲವೆಂಬ ಬೆಳದಿಂಗಳುಣಿಸಿ
ರಾಯನಂತೆ ಮೆರೆಯುತ್ತಿದ್ದನವನು ಅಂದದಿ.. #ಜೀವನದೊಲವು #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi #YourQuoteAndMine
Collaborating with NooPura S M