Nojoto: Largest Storytelling Platform

ಹೂವಿಗಿಂತ ಸೊಗಸು ನಿನ್ನ ನಗು ಹೊನ್ನಕ್ಕಿಂತ ಅಸಲು ನಿನ್ನ

ಹೂವಿಗಿಂತ ಸೊಗಸು 
ನಿನ್ನ ನಗು
ಹೊನ್ನಕ್ಕಿಂತ ಅಸಲು 
ನಿನ್ನ ಗುಣ
ಜೇನಿಗಿಂತ ಸಿಹಿ
ನಿನ್ನ ನುಡಿ
ತಾವರೆಗಿಂತ ಬಲು ಅಂದ 
ನಿನ್ನ ರೂಪ
ಇದನ್ನೇ ಬಯಸಿದ್ದು 
ನನ್ನ ಹೃದಯ
ಆ ಹೃದಯದ ಕದವ
ತೆರೆದಿರುವೆ ನಿನಗಾಗಿ
ಬಂದೆನ್ನ ವರಿಸು
ನನ್ನ ಮನದರಸಿಯಾಗಿ..... #krantadrashi kanti # mine quotes
ಹೂವಿಗಿಂತ ಸೊಗಸು 
ನಿನ್ನ ನಗು
ಹೊನ್ನಕ್ಕಿಂತ ಅಸಲು 
ನಿನ್ನ ಗುಣ
ಜೇನಿಗಿಂತ ಸಿಹಿ
ನಿನ್ನ ನುಡಿ
ತಾವರೆಗಿಂತ ಬಲು ಅಂದ 
ನಿನ್ನ ರೂಪ
ಇದನ್ನೇ ಬಯಸಿದ್ದು 
ನನ್ನ ಹೃದಯ
ಆ ಹೃದಯದ ಕದವ
ತೆರೆದಿರುವೆ ನಿನಗಾಗಿ
ಬಂದೆನ್ನ ವರಿಸು
ನನ್ನ ಮನದರಸಿಯಾಗಿ..... #krantadrashi kanti # mine quotes

#krantadrashi kanti # mine quotes