Nojoto: Largest Storytelling Platform
aryaarya2647
  • 9Stories
  • 12Followers
  • 67Love
    603Views

arya arya

  • Popular
  • Latest
  • Video
07f5ebcb3b3cfa6260021d3990a394e2

arya arya

when you are happy with your family ,worlds become easy to win with your smile.

©arya arya
  #trafficcongestion life
07f5ebcb3b3cfa6260021d3990a394e2

arya arya

ಯಾವುದನ್ನು ಅತಿಯಾಗಿ ಯೋಚಿಸಬಾರದು ಅತಿಯಾದ ಯೋಚನೆಯೇ ನಮ್ಮ ಇದ್ದ ಸಂತೋಷವನ್ನು ಸಹ ಹಾಳು ಮಾಡುತ್ತದೆ...

©arya arya
  #skylining yochane
07f5ebcb3b3cfa6260021d3990a394e2

arya arya

Love Failure Letter in English

I Loved you more than myself.

I respected you like Universe, a queen of the

I gave it all when I decided to love you

But if you can't love me in return,

©arya arya
  love failure .

love failure . #Love

07f5ebcb3b3cfa6260021d3990a394e2

arya arya

Painful Love failure letter

It feels so painful to let go, but I know that it will be more painful if we will go on with this relationship. It hurts, but I know time will mend my broken heart...!

©arya arya
  #sugarcandy  love failure.

#sugarcandy love failure. #Love

07f5ebcb3b3cfa6260021d3990a394e2

arya arya

ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ ಆಗುತ್ತಿರುವುದೆಲ್ಲಾ ಒಳ್ಳೆಯದೇ ಆಗುತ್ತಿದೆ ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ ರೋದಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?

ನಾಶವಾಗಲು ನೀನು ನಿರ್ಮಾಣ ಮಾಡಿರುವುದಾದರೂ ಏನು?

ನೀನೇನು ಪಡೆದಿದ್ದರೂ ಅದನ್ನಿಲ್ಲಿಂದಲೇ ಪಡೆದಿರುವೆ ನೀನೇನು ನೀಡಿದ್ದರೂ ಅದನ್ನು ಇಲ್ಲಿಗೆ ನೀಡಿರುವೆ ನೆನ್ನೆ ಬೇರಾರದ್ದೋ ಆಗಿರುವುದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ ಪರಿವರ್ತನೆ ಜಗದ ನಿಯಮ.

©arya arya
  #sugarcandy
07f5ebcb3b3cfa6260021d3990a394e2

arya arya

ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೆಟ್‌ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಮುಗ್ಧ ರೈತರೂ ಸಾಮಾನ್ಯರೂ ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.

ರುದ್ರಪ್ರಯಾಗದ ನರಭಕ್ಷಕ ಮೈ * ನವಿರೇಳಿಸುವಂಥ ಸತ್ಯಕಥೆಯಾಗಿರು ವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ.

©arya arya
  #sugarcandy bayanaka narbhkshaka

#sugarcandy bayanaka narbhkshaka #ಕಾವ್ಯ

07f5ebcb3b3cfa6260021d3990a394e2

arya arya

ಯಾರೂ ಸಾಯುವ ಅಗತ್ಯವಿಲ್ಲ. ಅವರಿಲ್ಲದೆ ನಾವು ಎಲ್ಲವನ್ನೂ ನಿರ್ವಹಿಸುತ್ತೇವೆ."

ಏನೇ ಆಗಲಿ ಬದುಕುವ ಸಂಕಲ್ಪ ಮತ್ತು ಉಳಿಯುವ ಆಕಾಂಕ್ಷೆ ಪ್ರತಿಯೊಬ್ಬರಲ್ಲಿ ಗಾಢವಾಗಿ ಬಲವಾಗಿರುತ್ತದೆ. ಸಾವನ್ನು ಎದುರಿಸುವುದು ಸುಲಭವಲ್ಲ.

©arya arya
  #sugarcandy
07f5ebcb3b3cfa6260021d3990a394e2

arya arya

love is like a rose .because it hurts like thorn in bottom of flower and it is good feeling in red colour.

©arya arya
  #sugarcandy love
07f5ebcb3b3cfa6260021d3990a394e2

arya arya

life is confusing, 
when it understand its sweet,
when not it becomes kill every thought.
just enjoy your life .

©arya arya
  #sugarcandy life become confusing

#sugarcandy life become confusing


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile