Nojoto: Largest Storytelling Platform
venug3136630458000
  • 6Stories
  • 3Followers
  • 24Love
    0Views

venu g

  • Popular
  • Latest
  • Video
1a82e70859a89d71eccefad66ce6a83a

venu g

ಪ್ರೀತಿ ಮಾತು

©venu g #ಪ್ರೀತಿ #Love #kannada

#ಪ್ರೀತಿ #Love #kannada

2 Love

1a82e70859a89d71eccefad66ce6a83a

venu g

ನೆನಪಿನ ಹುಡುಗಿಯೇ ಅದೇನು ಮಾಡಿದೇ 
ನನ್ನ ಹೃದಯದಲ್ಲಿ ಪ್ರೀತಿಯ ಒತ್ತಿಗೆ ಓದಲು ನೀಡಿ
ಮರೆಯಾಗಿ ಹೋಗಿಹೆ...

ಕಡಲ ಅಲೆಯಲ್ಲಿ ನಿಲ್ಲಿಸಿ ಒಬ್ಬಂಟಿ ಮಾಡಿದೆ
ಅಲ್ಲಿಯೂ ಮುಳುಗದೆ ಮೇಲೆದ್ದು ಬಂದಿಹೆ
ಇದೆತಕೋ ಈ ಯೋಚನೆ ನಿನ್ನ ಹೆಸರೇ ಅಲಾಪನೆ

100 ವರಶುವು ಬದುಕಲು ಇಷ್ಟ ಇಲ್ಲವೇ
ನೀ ಇರದೇ ಪ್ರತಿ ಘಳಿಗೆ  ಶವದಂತಿರುವೆ
ಅಲೆಮಾರಿ ನಾನೀನಗ ಅಲೆದಾಟ ಎಲ್ಲಿಗೆ 
ತಿಳಿಯದೇ ಹೋಗಿದೆ ....

ನಾ ಕಂಡ ಕನಸಲೂ
ಕಾರ್ಮೋಡ ಕವಿದಿದೆ ಬರಸಿಡಿಲು ಮೂಡಿದೆ
ನೀ ನನ್ನ ಮೇಲೆ ಮಾಡು ಆಪಾದನೆ 
ನಾ ಹೋದ  ಬಳಿಕ ಅಳದಿರು ನೀ ಸುಮ್ಮನೇ....

ಈ ಜೀವ ಕೂಡ ನಿನದೇ ಈ ಭಾವ ಕೂಡ ನಿನದೇ
ನನ್ನ ಅಂತರಂಗ ನಿನದೇ ನನ್ನದೇನಿದೆ.....

ನೆನಪಿನ ಹುಡುಗಿಯೇ.....

©venu g #Love #kannada #poem #kannadaquotes 

#standAlone
1a82e70859a89d71eccefad66ce6a83a

venu g

Tere liyeee jivan ki sapalta
Naa bina jivan ki vipaltaa
Sab kuch tere haat may he....

Bhagwan say yaahi duvaa karungaa
Mere saas bhi tu hi hey..
Mere dost bhi the hi hey...
Mere liyee sab kuch tu hi hey
Phir mera maaa tumko bhi badaa hey

©venu g #Mother #MOTHERSLOVE #maa #Ammi #amma 

#MothersDay2021
1a82e70859a89d71eccefad66ce6a83a

venu g

ಬಾ ಬೇಗನೆ ಬಲು ಬೇಗನೆ 
ನನ್ನನೂ ಆವರಿಸು ಈ ಜೀವ ನಿನದೆಂದು ಕನಿಕರಿಸು
ಒಂದೊಂದು ಮಾತಿನಲು ನಿನ್ನ ಆಸೆಯ ತೆರೆದಿರಿಸು
 ಓ ಒಲವೇ ನನ್ನೊಲವೆ......

ಕಲಕದಿರು ಈ ಭಾವನೆಯ
ಮರೆಯದಿರು ಈ ಹೊಸ ಅನುಭವವಾ.....
ಬಾನಿಗೊಂದು ಎಲ್ಲೇ ಎಲ್ಲಿದೆ ಈ ನನ್ನ ಜೀವವು 
ನಿನ್ನ ಕೈಲ್ಲಿ ಅಡಗಿದೆ....ಓ ಜೀವವವೇ ನನ್ನನು ಪರಿಗಣಿಸು 
ಈ ಹೃದಯವ ಕೊನೆವರೆಗೂ ಜೋಪಾನ ಮಾಡಿಸು

©venu g #ಪ್ರೀತಿ #ಕನ್ನಡಕವನ #Love 

#AWritersStory

#ಪ್ರೀತಿ #ಕನ್ನಡಕವನ #Love #AWritersStory

5 Love

1a82e70859a89d71eccefad66ce6a83a

venu g

ಹೃದಯದ ಮಾತು ಹಗುರವಾಗಿದೆ
ಅವಳು ಆಡಿದ ಆ ಮಾತಿಗೆ 
ನನ್ನ  ಪ್ರೀತಿಯ 
ಕವನಕ್ಕೆ ಮುನ್ನಡಿಯಾಗಿ 
ಬರುತಿಹಳು ಒಲವಿನ ಜೀವನದ ಬಾಳಿಗೆ

ಹಚ್ಚ ಹಸಿರು ಆಗುವುದು ನನ್ನ 
ಮನಸಿನ ತೋಟವು ಅವಳ ಆ ಬೆರಳಿನ
ಒಂದು ಸ್ಪರ್ಶದಿಂದ....

©venu g #ಲವ್ #ಕನ್ನಡ #ಕನ್ನಡಕವನ #ಪ್ರೀತಿ

#ಲವ್ #ಕನ್ನಡ #ಕನ್ನಡಕವನ #ಪ್ರೀತಿ #Quotes

3 Love

1a82e70859a89d71eccefad66ce6a83a

venu g

venu ji...

©venu g #Love #ಪ್ರೀತಿ

#Love #ಪ್ರೀತಿ #Thoughts

5 Love


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile