Nojoto: Largest Storytelling Platform
jagadishbiradar7317
  • 443Stories
  • 2Followers
  • 1Love
    0Views

Jagadish Biradar

  • Popular
  • Latest
  • Repost
  • Video
2a838c318d5107a4a7421b479299cacd

Jagadish Biradar

ಮನಸ್ಸಿನ ನೆಮ್ಮದಿ, ಶಾಂತಿಯಂಥ ಕೊಡುಗೆ ಮತ್ತೊಂದಿಲ್ಲ. ಅದನ್ನು ನಮಗೆ ನಾವೇ ಕೊಡುವಂಥದ್ದು. ಈ ಕೊಡುಗೆಯನ್ನು ನಾವು ನಿರಂತರ ಕೊಡುತ್ತಲೇ ಇರಬೇಕು. 
ಇದೊಂದು ಯಥೇಚ್ಛ ಇದ್ದರೆ ನಾವು ಯಾವ ಸಾಧನೆಯನ್ನಾದರೂ ಮಾಡಬಹುದು. ಅದಿಲ್ಲದೇ ಏನನ್ನೂ ಮಾಡಲು ಆಗದು. #kannadaquotes  #myquotes
2a838c318d5107a4a7421b479299cacd

Jagadish Biradar

ಮರಳಿ ಮನಸಾಗಿದೆ 
ಸಾಗಿದೆ ನಿನ್ನ ಹೃದಯಕೆ 
ಪಯಣ ಶುರುವಾಗಿದೆ 
ಕೋರಿದೆ ಪ್ರೀತಿ ಕಾಣಿಕೆ 
ಮತ್ತೇ ಮತ್ತೇ ಮನಸು ಶರಣಾದ ಹಾಗಿದೆ 
ಕಿರುಬೆರಳು ಬಯಸಿದೆ ಸಲಿಗೆ 
💞💞💞💞💞💞💞 ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #YoLoPoMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪಲ್ಲವಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #yolopomo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪಲ್ಲವಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

2a838c318d5107a4a7421b479299cacd

Jagadish Biradar

ಕೆಲವರಿಗೆ ನಾವು ಹೇಗಿರಬೇಕು ಎಂಬುದು ಗೊತ್ತಿಲ್ಲದಿದ್ದಾಗ, ಉಪ್ಪನ್ನು ನೆನಪಿಸಿಕೊಳ್ಳಬೇಕು. ಅದು ಜಾಸ್ತಿ ಆದರೂ ಗೊತ್ತಾಗುತ್ತದೆ, ಅದು ಕಮ್ಮಿಯಾದರೂ, ಇಲ್ಲದಿದ್ದರೂ ಗೊತ್ತಾಗುತ್ತದೆ. ಉಪ್ಪಿನ ಥರ ಇರುವುದನ್ನು ರೂಢಿಸಿಕೊಳ್ಳಬೇಕು. #myquote
2a838c318d5107a4a7421b479299cacd

Jagadish Biradar

When I put my mind to something, I achieve it. I wholeheartedly believe in myself and my capabilities to create a rewarding reality. I am in control of my response to whatever comes my way. I am in the driving seat.

2a838c318d5107a4a7421b479299cacd

Jagadish Biradar

ಇರಲಿ ಗುರಿಯ ಹಂಬಲ , ಕಳೆದುಕೊಳ್ಳದಿರಿ ಆತ್ಮಬಲ , ಸಿಗದಿದ್ದರೇನು ಯಾರ ಬೆಂಬಲ , 
ಒಂದು ಬಾರಿ ಸಿಕ್ಕರೆ ಸಾಕು ಭಗವಂತನ ಬಲ...

2a838c318d5107a4a7421b479299cacd

Jagadish Biradar

ನಿಮ್ಮ ಶಕ್ತಿ ಹೆಚ್ಚಾಗುವುದು ಗೆಲುವುಗಳಿಂದಲ್ಲ,
ಗೆಲುವಿಗಾಗಿ ನೀವು ನಡೆಸುವ ಹೋರಾಟಗಳಿಂದ,
ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಶರಣಾಗತವಾಗದಿರುವುದೆ ನಿಜವಾದ ಶಕ್ತಿ.

2a838c318d5107a4a7421b479299cacd

Jagadish Biradar

 ಕಷ್ಟ ಹೆಚ್ಚಾದಷ್ಟೂ ಅದನ್ನು ಮೀರುವುದರಲ್ಲಿ ಘನತೆ ಹೆಚ್ಚುತ್ತದೆ.  ಬಿರುಗಾಳಿ ಮತ್ತು ಚಂಡಮಾರುತಗಳನ್ನು ಭೇದಿಸಿ ಮುನ್ನುಗ್ಗುವುದರ ಮೂಲಕ ಕೌಶಲ್ಯಪೂರ್ಣ ಪೈಲಟ್‌ಗಳು ತಮ್ಮ ಖ್ಯಾತಿಯನ್ನು ಗಳಿಸುತ್ತಾರೆ. #kannadaquotes #mythoughts
2a838c318d5107a4a7421b479299cacd

Jagadish Biradar

I Know God Will
Not Give Me Anything
I Can't Handle

ನಮಗೆ ನಿಬಾಯಿಸಲು 
ಸಾಧ್ಯವಾಗುವಂತಹ ಸವಾಲುಗಳನ್ನು
ಮಾತ್ರ ದೇವರು ನೀಡುತ್ತಾನೆ 

-ಮದರ ಥೆರೆಸಾ

2a838c318d5107a4a7421b479299cacd

Jagadish Biradar

ಎಲ್ಲರ ಜೊತೆಯಲ್ಲೇ ನಗುತ್ತಲೇ ಇರು
ಆದರೆ ಎಲ್ಲರೂ ನಮ್ಮವರು ಎಂದು
ಹೆಮ್ಮೆ ಪಡಬೇಡ ನಟನೆಯಿಂದ
ಕೂಡಿದ ಮನುಷ್ಯನ ಪ್ರೇಮ
ವಿಷಕಿಂತ ಅಪಾಯಕಾರಿ ಎಂದು 
ಮರೆಯಬೇಡ... ಪ್ರತಿಯೊಬ್ಬರೂ ಸಮಾನರು. 

#ಲೋಕ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಪ್ರತಿಯೊಬ್ಬರೂ ಸಮಾನರು. #ಲೋಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

2a838c318d5107a4a7421b479299cacd

Jagadish Biradar

ನೆನಸೇವು ನಿಮ್ಮ ಆ ನಗೀ
ಒಳಗ ಇಲ್ಲ ಧಗಿ 
ಬರೇ ಬೆಳಕು-ಬರೇ ಬೆಳಕು  !

ದ ರಾ ಬೇಂದ್ರೆ #ದರಾಬೇಂದ್ರೆ
#ವರಕವಿ
#ಅಂಬಿಕಾತನಯದತ್ತ
ನಾಡಿನ ಜನಪ್ರಿಯ ಸಾಹಿತಿ, ವರಕವಿ,‌ ಜ್ಞಾನಪೀಠ ಪುರಸ್ಕೃತರು  ಶ್ರೀ ದ.ರಾ.ಬೇಂದ್ರೆ ಅವರ ಜಯಂತಿಯಂದು ಅನಂತ ಅನಂತ ನಮನಗಳು ಎಲ್ಲರಿಗೂ🏻🙏🏻🙏🏻
@ನೆಚ್ಚಿನ_ಕವಿಗಳು 💚🍃💚


@ಕರ್ನಾಟಕವನು_ಕಡೆದರು_ಹೊರಟಿತು ಕನ್ನಡವೆನ್ನುವ ನವನೀತ (ಬೆಣ್ಣೆ) ಹೃದಯದ ಮರ್ಮವ ಮಿಡಿದರೆ ಬರುವೊಲು ನಾದದಿಂದ ಅನುಭವಗೀತ

#ದರಾಬೇಂದ್ರೆ #ವರಕವಿ #ಅಂಬಿಕಾತನಯದತ್ತ ನಾಡಿನ ಜನಪ್ರಿಯ ಸಾಹಿತಿ, ವರಕವಿ,‌ ಜ್ಞಾನಪೀಠ ಪುರಸ್ಕೃತರು ಶ್ರೀ ದ.ರಾ.ಬೇಂದ್ರೆ ಅವರ ಜಯಂತಿಯಂದು ಅನಂತ ಅನಂತ ನಮನಗಳು ಎಲ್ಲರಿಗೂ🏻🙏🏻🙏🏻 @ನೆಚ್ಚಿನ_ಕವಿಗಳು 💚🍃💚 @ಕರ್ನಾಟಕವನು_ಕಡೆದರು_ಹೊರಟಿತು ಕನ್ನಡವೆನ್ನುವ ನವನೀತ (ಬೆಣ್ಣೆ) ಹೃದಯದ ಮರ್ಮವ ಮಿಡಿದರೆ ಬರುವೊಲು ನಾದದಿಂದ ಅನುಭವಗೀತ #YourQuoteAndMine

loader
Home
Explore
Events
Notification
Profile