Nojoto: Largest Storytelling Platform
rashmitha3823
  • 31Stories
  • 7Followers
  • 425Love
    3.7KViews

Rashmitha

  • Popular
  • Latest
  • Video
2e43e92596de68de8c3e4ef60447067d

Rashmitha

#Shiva#Shakti#shivashakti..🙏
2e43e92596de68de8c3e4ef60447067d

Rashmitha

#ಜೈ ಶ್ರೀ ರಾಮ... 🙏🙏

#ಜೈ ಶ್ರೀ ರಾಮ... 🙏🙏 #ಪುರಾಣ

2e43e92596de68de8c3e4ef60447067d

Rashmitha

✨️ Following✨️


ಯಾವ ವಿಷಯದಲ್ಲೂ ಅತೀ ವಿಶ್ವಾಸ

ಒಳ್ಳೆಯದಲ್ಲ ಯಾರು

ಯಾವಾಗ ಬೇಕಾದರೂ ಬದಲಾಗುವ

 ಸಾಧ್ಯತೆ ಇದೆ... ✍️

©Rashmitha
  #teatime
2e43e92596de68de8c3e4ef60447067d

Rashmitha

White ✨️ Following✨️

ಕಳೆದು ಹೋದವರನು ಹುಡುಕಬಹುದು.

ಆದರೆ ಬದಲಾದವರನ್ನು

ಹುಡುಕುವುದು

ಕಷ್ಟ..

ಜೈ ಶ್ರೀ ಕೃಷ್ಣ..... 🙏✨️

©Rashmitha
  #bike_wale
2e43e92596de68de8c3e4ef60447067d

Rashmitha

Vishnu Bhagwan ✨️ Following ✨️

ಪುರಾಣಗಳಲ್ಲಿ ತಾಳ್ಮೆಯಿಂದ ಇದ್ದು

 ಯುದ್ಧವನ್ನು ಜಹಿಯಿವಲ್ಲಿ

ಪ್ರಭು ವಿಷ್ಣುವೇ ಮೊದಲಿಗರಾಗಿದ್ದಾರೆ

ಶ್ರೀ ವಿಷ್ಣು.. 🙏🌍🚩

©Rashmitha
  #vishnubhagwan
2e43e92596de68de8c3e4ef60447067d

Rashmitha

ಒಳ್ಳೆಯ ಮನಸು

ಇರೋರಿಗೆ

ದುಃಖ ಜಾಸ್ತಿ

ಕನಿಕರ  ಇರೋರಿಗೆ

ಕಷ್ಟಗಳು ಜಾಸ್ತಿ... ✍️✨️

©Rashmitha
  #agni
2e43e92596de68de8c3e4ef60447067d

Rashmitha

#ಕವನಗಳು

#ಕವನಗಳು #ಕಾವ್ಯ

2e43e92596de68de8c3e4ef60447067d

Rashmitha

🙏"ಜೈ ಶ್ರೀ ಕೃಷ್ಣ "🙏

ಮರದ ಎಲೆ ಉದುರಿ ಬೀಳುವಾಗ

ಮನುಷ್ಯನಿಗೆ ಒಂದು ಸಂದೇಶ ನೀಡುತ್ತದೆ,

ಹೇ ಮನುಜ ನೀನು

ಹೊರೆಯಾದರೆ ನಿನ್ನವರೆ ನಿನನ್ನು ದೂರ

ಮಾಡುತ್ತಾರೆ  ಎಂದು... ✍️✨️

©Rashmitha
  #Pattiyan
2e43e92596de68de8c3e4ef60447067d

Rashmitha

White ಒಂದು " ವಸ್ತು" ಹೂಡೆದು ಹೋದರ

ಅಲ್ಲಿ ಶಬ್ದ ಮಾತ್ರ ಬರುತ್ತದೆ..

"ಮನಸ್ಸು" ಹೂಡೆದು ಹೋದರೆ ಅಲ್ಲಿ

ನಿಶಬ್ದ ಮಾತ್ರ ಉಳಿಯುತ್ತದೆ..

💔✍️..

©Rashmitha
  #good_night_images
2e43e92596de68de8c3e4ef60447067d

Rashmitha

White Happy Father's Day

ಅಪ್ಪ -ನಿಮ್ಮ ಕೋಪ ಕಂಡು

ಹೆದರಿದ್ದೆ

ನಿಮ್ಮ ಪ್ರೀತಿಗೆ ನಾ ಕರಗಿದ್ದೆ.

ಎಲ್ಲಾ ಏಳು ಬೀಳುಗಳಲ್ಲೂ

ನನ್ನ ಜೊತೆಗಿದ್ದು

ಬಲ್ಲ ತುಂಬಿದ ನಿಮಗೆ

ಹ್ಯಾಪಿ ಫಾದರ್ಸ್ ಡೇ. ❤️✨️

©Rashmitha
  #fathers_day
loader
Home
Explore
Events
Notification
Profile