Nojoto: Largest Storytelling Platform
unknownunknown4301
  • 504Stories
  • 1Followers
  • 0Love
    0Views

Unknown Unknown

  • Popular
  • Latest
  • Video
34c210f957d8aa18cb510d4aea729c27

Unknown Unknown

Politics and Politicians
Cinema and Celebrities
Sports and Stars 
Never Bow 
Never Allow 
Into your Mind
Remember Repeat
Everytime Everywhere 
Only One Name 
"श्रीराम जय राम जय जय राम" #श्रीराम #ಶ್ರೀರಾಮ #Shrirama #Srirama #jaishreeram #yqquotes #yqenglish #ಮೈಸೂರುwords

#श्रीराम #ಶ್ರೀರಾಮ #Shrirama #Srirama #JaiShreeRam #yqquotes #yqenglish #ಮೈಸೂರುwords

34c210f957d8aa18cb510d4aea729c27

Unknown Unknown

ಆಸೆ ಪಟ್ಟಿದ್ದರೇನು?
ಕನಸು ಕಟ್ಟಿದರೇನು?
ಯೋಗ, ತ್ಯಾಗ, ಹೊಂದಿಕೊಂಡಿರಬೇಕು,
ಸಂಕಟ, ಕಂಟಕ,
ಎಲ್ಲಾನೂ ಎದುರಿಸೋ ತಾಕತ್ತೂ ಬೇಕು #ಆಸೆ #ಕನಸು #ಯೋಗ #ತ್ಯಾಗ #ತಾಕತ್ತು #yqjogi #ಮೈಸೂರುwords #cinemagraph

#ಆಸೆ #ಕನಸು #ಯೋಗ #ತ್ಯಾಗ #ತಾಕತ್ತು #yqjogi #ಮೈಸೂರುwords #cinemagraph

34c210f957d8aa18cb510d4aea729c27

Unknown Unknown

Badass people
ಧರ್ಮ ಕರ್ಮಗಳ 
ತಿಳಿದುಕೊಳ್ಳಿ ಸ್ಪಲ್ಪ 
ಮೂರ್ಖ ಶಿಕಾಮಣಿಗಳ
ಕಾವ್ ಕಾವ್ ಕಾಗೆಗಳ 

Chodo, ಜೋಡೋ, ಚೋರ್ ಚಂಗಲ್
ಬೆಂಬಲ ಗಿಂಬಳ Craps from ಫಾರಿನ್ 
ಸನಾತನ ನಮ್ಮತನ ಬಿಡೆವೂ ನಾವೆಂದೂ
ಯಾರಿರಲಿ, ಯಾರ್ ಬರಲಿ ನಾವೊಂದು #ಕಾವ್_ಕಾವ್_ಕಾಗೆಗಳು #ಸನಾತನ #ಸನಾತನಧರ್ಮ #sanatanadharma #yqjogi #yqkannada #ಮೈಸೂರುwords #ನಾನ್ಯಾರು

#ಕಾವ್_ಕಾವ್_ಕಾಗೆಗಳು #ಸನಾತನ #ಸನಾತನಧರ್ಮ #sanatanadharma #yqjogi #yqkannada #ಮೈಸೂರುwords #ನಾನ್ಯಾರು

34c210f957d8aa18cb510d4aea729c27

Unknown Unknown

ಅದೇನೋ ಹೊಸದು ಹೇಳಬೇಕೆಂದುಕೊಂಡೆ
ಎದೆ ಹಗುರಾಗದೆ ಬಯಕೆಗಳು ಬಯಲಾಗದೆ
ಇಲ್ಲೇನೋ ಒಳಗೆ ಹರಿದು ಮುರಿದ ಕನವರಿಕೆ
ಮಾತಿಲ್ಲದೆ ಮೌನ ಕಾಣದೆ ಉತ್ತರ ಹುಡುಕಿದೆ
ಮನಸ್ಸು!

ಬಣ್ಣ ಬಣ್ಣದ ಬಂಧ ಅನುಬಂಧಗಳ ಅಂಟಿಗೆ 
ಯಾವ ಪ್ರೀತಿ ಯಾವ ಮೋಹ ಯಾರ ಮೇಲೆ
ಕಲ್ಪನೆಗಳ ಸಾರ್ಥಕ ಮಾಡಿಕೊಳ್ಳುವ ಹುಚ್ಚಿಗೆ 
ಉಸಿರ ಉಳಿಸದೆ ನಡುರಾತ್ರಿಗಳಲಿ ನರಳಿದೆ 
ಸ್ವಭಾವ! #ಹೊಸದುಅದೇನೋ #ನಾನ್ಯಾರು #yqjogi #yqkannada #kannadaquotes #cinemagraph #yqquotes #ಮೈಸೂರುwords

#ಹೊಸದುಅದೇನೋ #ನಾನ್ಯಾರು #yqjogi #yqkannada #kannadaquotes #cinemagraph #yqquotes #ಮೈಸೂರುwords

34c210f957d8aa18cb510d4aea729c27

Unknown Unknown

ಏನಾಗುತ್ತಿದೆ, ಏನಾಗಲಿದೆ
ಬಾರಿ ಬಾರಿಗೂ 
ನೆನ್ನೆಯನು ನೆನೆ ನೆನೆದು 
ಮುಂದೇನು ಆಗುವುದೆಂದು
ಪೇಚಾಡುವೆ ಇಂದೇಕೆ 

ಬಾಳಿದು ಸುಂದರ ಉತ್ಸವ
ಚಿತ್ರ ವಿಚಿತ್ರ ಪರದೆಯೊಳು
ನೀ ಚಂಚಲ ಚಿತ್ತ ಪ್ರೇಕ್ಷಕ 
ಈ ದಿನ ಈ ಕ್ಷಣ ನೋಡು 
ಆಟದಿ ಕೂಡಿ ನಾಟಕವಾಡು

ತೆರೆ ಮತ್ತೆ ತೆರೆವುದು
ಗೆರೆ ಮತ್ತೆ ಏಳಿವುದು 
ಬೇರೊಂದು ಬಗೆಯದು
ಮಾಯೆಯಾಗೆ ಮುಳುಗಿರೋ 
ಖಾಲಿಯಾಗದ ಜಗವಿದು #ಬಾಳಿದುಸುಂದರಉತ್ಸವ #yqjogi #yqkannada #kannadaquotes #yqquotes #ನಾನ್ಯಾರು #ಮೈಸೂರುwords

#ಬಾಳಿದುಸುಂದರಉತ್ಸವ #yqjogi #yqkannada #kannadaquotes #yqquotes #ನಾನ್ಯಾರು #ಮೈಸೂರುwords

34c210f957d8aa18cb510d4aea729c27

Unknown Unknown

ಬೇಡಿ ಬರಲು ನಾವು
ಬಗೆ"ಹರಿ"ಸುವೆ ನೀನು
ಬದಲಿಸಬಲ್ಲೆ ನೀನು

ಎದುರಾದರು ಜಗವು 
ಜೊತೆಗಿರುವೇ ನೀನು
ಎದೆಯೊಡೆಯ ನೀನು 

ನಿನ್ನೊಡನೆ ನಾವು
ಒಂದಾಗುವುದೆಂದು
ಬಂಧಿಸಿಬಿಡು ನೀನು  #ಶ್ರೀರಂಗ #ಶ್ರೀರಾಮ #ನಾನ್ಯಾರು #yqjogi #yqkannada #kannadaquotes #yqquotes #ಮೈಸೂರುwords 

Pic credit: Pinterest

#ಶ್ರೀರಂಗ #ಶ್ರೀರಾಮ #ನಾನ್ಯಾರು #yqjogi #yqkannada #kannadaquotes #yqquotes #ಮೈಸೂರುwords Pic credit: Pinterest

34c210f957d8aa18cb510d4aea729c27

Unknown Unknown

ನಾವುಗಳು ಜೊತೆಯಾಗಿ
ಸುತ್ತುವೇವು ನೆಪ ಮಾತ್ರಕ್ಕೆ
ನಾನಾ ರೀತಿಯಲಿ ಚಂಚಲವಾಗಿ
ಒಂದೊಂದು ಸಲ ಆನಂದದಲ್ಲಿ 
ಇನ್ನೊಂದು ಸಾರಿ ದುಃಖದಲ್ಲಿ
ಕಡೆಗೊಂದು ದಿನ ಬಿಡುಗಡೆ
ಅದೃಶ್ಯವಾಗುವೇವು ಹಕ್ಕಿಯಂತೆ  ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಭೂಮಿ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಭೂಮಿ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

34c210f957d8aa18cb510d4aea729c27

Unknown Unknown

Silly ಸುಳ್ಳು serious ಸುಳ್ಳು
ಸಂಕಟ ಸುಳ್ಳು jolly ಸುಳ್ಳು
ಮಾತು ಸುಳ್ಳು ಮಾರೊ ಸುಳ್ಳು 
ಎಲ್ಲಾ ಸುಳ್ಳು ನೀನು ಪೊಳ್ಳು
ಸುಳ್ಳೇ ಸುಳ್ಳು ಸುತ್ತಲೂ ಸುಳ್ಳು 

ಬದುಕೊದ್ ಸುಳ್ಳು 
ಬಾಯ್ ಬಿಟ್ರೆ ಸುಳ್ಳು 
ಸುಂದರ ಸುಳ್ಳು ugly ಸುಳ್ಳು 
ಎದ್ರು ಸುಳ್ಳು ಬಿದ್ರು ಸುಳ್ಳು 
ಸುಳ್ಳೇ ಸುಳ್ಳು, ಸುಳ್ಳೇ ಮುಳ್ಳು 

ನೆಂಟು ಸುಳ್ಳು ಗಂಟು ಸುಳ್ಳು
ಹಾಡು ಸುಳ್ಳು ಪಾಡು ಸುಳ್ಳು
ಒಂದು ಸುಳ್ಳು ಸಾವಿರ ಗೋಳು
ಕಣ್ಣು ಸುಳ್ಳು ಕನಸು ಸುಳ್ಳು 
ಸುಳ್ಳೇ ಸುಳ್ಳು ಇಲ್ಲಿರೋದು ಸುಳ್ಳು  #ಸುಳ್ಳು #ನಾನ್ಯಾರು #yqjogi #yqkannada #kannadaquotes #yqquotes #lies #ಮೈಸೂರುwords

#ಸುಳ್ಳು #ನಾನ್ಯಾರು #yqjogi #yqkannada #kannadaquotes #yqquotes #Lies #ಮೈಸೂರುwords

34c210f957d8aa18cb510d4aea729c27

Unknown Unknown

ರಂಗಭೂಮಿಯಲ್ಲಿ ಎಷ್ಟು ವಿಧವಾದ ನಾಟಕಗಳು,
ದೂರಾಗಲು, ದೂರು ಮಾಡಲು, ನಾವ್ಯಾರು?
ಎಲ್ಲರಿಗೆ, ಇಲ್ಲೇಲ್ಲರು ಸಾಕಷ್ಟು ಗುರುತು ಪರಿಚಯ,
ಸಾಕ್ಷಿಯಾಗು, ವಾಸ್ತವಿಕತೆಯಿಂದ ಕೂಡಿದೆ ಜೀವನ  #ರಂಗಭೂಮಿ #ನಾಟಕ #ಜೀವನ #yqjogi #yqkannada #kannadaquotes #cinemagraph

#ರಂಗಭೂಮಿ #ನಾಟಕ #ಜೀವನ #yqjogi #yqkannada #kannadaquotes #cinemagraph

34c210f957d8aa18cb510d4aea729c27

Unknown Unknown

ನನ್ನ ನಿನ್ನ ಸ್ನೇಹದಲ್ಲಿ
ಎಲ್ಲವೂ ಗೂಢ 
ನಮ್ಮಿಬ್ಬರ ನಡುವಿನಲ್ಲಿ
ಸೇರಲಾಗದ ದಡ #yqjogi #yqkannada #ನಾನ್ಯಾರು #yqquotes #kannadaquotes

#yqjogi #yqkannada #ನಾನ್ಯಾರು #yqquotes #kannadaquotes

loader
Home
Explore
Events
Notification
Profile