Nojoto: Largest Storytelling Platform
suhas4593584857148
  • 8Stories
  • 12Followers
  • 66Love
    558Views

Suhas

ನಾನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕನ್ನಡ ಪುಸ್ತಕಗಳ ಬಗ್ಗೆ ಹಂಚಿಕೊಳ್ಳುತ್ತೇನೆ.ನೋಡುಗರಿಗಾಗಿ ಕನ್ನಡದಲ್ಲಿ ಉತ್ತಮ ಮಾಹಿತಿ

  • Popular
  • Latest
  • Video
359ac9cd21557cdb05a371bcfea1436a

Suhas

Nuralink using (BCI) Brain computer interface technology #Nuralink #elonmusk #BCI

Nuralink using (BCI) Brain computer interface technology #Nuralink #elonmusk #BCI #ಜ್ಞಾನಿ

359ac9cd21557cdb05a371bcfea1436a

Suhas

White ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ
ಒದ್ದಾಟ ಗುದ್ದಾಟ

©Suhas
  #sad_shayari ಮಂಕುತಿಮ್ಮನ ಕಗ್ಗ ರಸಧಾರೆ ೪
ಶ್ರೀ ಡಿವಿಜಿ

#sad_shayari ಮಂಕುತಿಮ್ಮನ ಕಗ್ಗ ರಸಧಾರೆ ೪ ಶ್ರೀ ಡಿವಿಜಿ #ಜ್ಞಾನಿ

359ac9cd21557cdb05a371bcfea1436a

Suhas

ಚಂದ್ರನ ದಕ್ಷಿಣ ದೃಢವಾದ ಮೇಲೆ ಕಾಲಿಟ್ಟ ಮೊದಲ ಖಾಸಗಿ ಚಂದ್ರ ನೌಕೆ ಈ NOVA-C 
ಇದರ ಪೂರ್ಣ ವಿಡಿಯೋವನ್ನ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ.
https://youtu.be/K7YonsodWcY
#ISRO #NASA #Nova_c #IM #Odyssey_mission

ಚಂದ್ರನ ದಕ್ಷಿಣ ದೃಢವಾದ ಮೇಲೆ ಕಾಲಿಟ್ಟ ಮೊದಲ ಖಾಸಗಿ ಚಂದ್ರ ನೌಕೆ ಈ NOVA-C ಇದರ ಪೂರ್ಣ ವಿಡಿಯೋವನ್ನ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ. https://youtu.be/K7YonsodWcY #isro #NASA #Nova_c #im #Odyssey_mission

359ac9cd21557cdb05a371bcfea1436a

Suhas

White ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ|
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ||
ಉದ್ಧರಿಸುವನು ಜಗವನನ್ನುತಿಹ ಸಖನೆ
ನಿನ್ನದ್ಧಾರವೆಷ್ಟಾಯ್ತೊ?-ಮಂಕುತಿಮ್ಮ

©Suhas
  ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೩
#ಡಿವಿಜಿ #ಮಂಕುತಿಮ್ಮ #Mankuthimmanakagga

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೩ #ಡಿವಿಜಿ #ಮಂಕುತಿಮ್ಮ #Mankuthimmanakagga #ಜೀವನ

359ac9cd21557cdb05a371bcfea1436a

Suhas

White ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ|
ಯಾರ ಭುಜಕಂ ನಿನ್ನ ಭಾರವಾಗಿಸದೆ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ|
ಪಾರಗಾಣಿಸ ಬೇಡ-ಮಂಕುತಿಮ್ಮ
--ಶ್ರೀ ಡಿವಿಜಿ

©Suhas
  ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೨
#ಮಂಕುತಿಮ್ಮ #Mankuthimmanakagga

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೨ #ಮಂಕುತಿಮ್ಮ #Mankuthimmanakagga #ಕಾವ್ಯ

359ac9cd21557cdb05a371bcfea1436a

Suhas

White ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ|
ವೆಂಕನಿಗೂ ಕಂಕನಿಗೂ ಶಂಕರಾರ್ಯನಿಗೋ||
ಅಂಕಿತವ ಮೊಳ್ಕೆ ಜನರವರೋದಿದರೆ ಸಾಕು|
ಶಂಕೆ ನಿನಗೋನಿಹುದೋ_ಮಂಕುತಿಮ್ಮ

©Suhas
  ಕನ್ನಡದ ಭಗವದ್ಗೀತೆ ಅಂತ ಪ್ರಸಿದ್ಧಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ನಿಮಗಾಗಿ.#ಮಂಕುತಿಮ್ಮನಕಗ್ಗ #Mankuthimmanakagga

ಕನ್ನಡದ ಭಗವದ್ಗೀತೆ ಅಂತ ಪ್ರಸಿದ್ಧಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ನಿಮಗಾಗಿ.#ಮಂಕುತಿಮ್ಮನಕಗ್ಗ #Mankuthimmanakagga #ಕಾವ್ಯ

359ac9cd21557cdb05a371bcfea1436a

Suhas

ಸ್ವಾಮಿ ನಾರಾಯಣ ದೇವಾಲಯ @ನ್ಯೂಜೆರ್ಸಿ ಯುಎಸ್ಎ #ಸ್ವಾಮಿನಾರಾಯಣ #swaminarayantemple #swaminarayana #Suhas

ಸ್ವಾಮಿ ನಾರಾಯಣ ದೇವಾಲಯ @ನ್ಯೂಜೆರ್ಸಿ ಯುಎಸ್ಎ #ಸ್ವಾಮಿನಾರಾಯಣ #swaminarayantemple #swaminarayana #Suhas #Bhakti

359ac9cd21557cdb05a371bcfea1436a

Suhas

೨೦೨೪ ಸಾಲಿನ ಭಾರತರತ್ನವನ್ನ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪ ವಿ ನರಸಿಂಹರಾವ್ ಅವರೊಂದಿಗೆ ಹಸಿರುಕ್ರಾಂತಿ ಪಿತಾಮಹನಿಗೂ ನೀಡಿ ಗೌರವಿಸಲಾಯಿತು

೨೦೨೪ ಸಾಲಿನ ಭಾರತರತ್ನವನ್ನ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪ ವಿ ನರಸಿಂಹರಾವ್ ಅವರೊಂದಿಗೆ ಹಸಿರುಕ್ರಾಂತಿ ಪಿತಾಮಹನಿಗೂ ನೀಡಿ ಗೌರವಿಸಲಾಯಿತು #ಪುರಾಣ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile