Nojoto: Largest Storytelling Platform
gopi5211419468531
  • 107Stories
  • 14Followers
  • 1.1KLove
    8.5KViews

GOPI

ಕನ್ನಡದಲ್ಲಿ ಕವನ ಬರೆಯುವುದು ಹವ್ಯಾಸ

  • Popular
  • Latest
  • Repost
  • Video
40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #Poetry

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಕಾವ್ಯ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಕಾವ್ಯ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಶಾಯರಿ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಕಾವ್ಯ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಕಾವ್ಯ

40208954b1322e060390c70b0a6a6158

GOPI

#ಕನ್ನಡ

#ಕನ್ನಡ #ಕಾವ್ಯ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಪ್ರೀತಿ

40208954b1322e060390c70b0a6a6158

GOPI

#ಕನ್ನಡಕವನ

#ಕನ್ನಡಕವನ #ಕಾವ್ಯ

40208954b1322e060390c70b0a6a6158

GOPI

ನಾಡಹಬ್ಬ- ವಿಜಯದಶಮಿ

ಬಂದಿತೋ ಬಂದಿತು ನಾಡನುಡಿಯ ಹಬ್ಬ,
ವಿಜಯದ ನಗೆ ಬೀರುತಲಿ ಕೂಡಿ ಹಾಡೊ ಹಬ್ಬ,

ದುಷ್ಟರ ರಣಕೇಕೆಯನು ದಮನಮಾಡಿದಬ್ಬ,
ಶಿಷ್ಟರ ಸಂರಕ್ಷಿಸಿ ಸಂತೈಸಿದ ಹಬ್ಬ,

ಕುಲ ಮತದ ಭೇದ ಮರೆತು ಸಂಬ್ರವಿಸುವ ಹಬ್ಬ,
ನಾಡದೇವಿಯ ಹೆಗಲಲೊತ್ತು ಕುಣಿದಾಡೊ ಹಬ್ಬ.

ಹೊನ್ನಗಂಧ ಬೆಳೆದ ನಾಡ ಬೀಗಿ ಮೆರೆಸೊ ಹಬ್ಬ,
ಕಾವೇರಿ ಕೃಷ್ಣೆಯರ ತವರ ಮೆರೆಸೊ ಹಬ್ಬ,

ಗಜವೇರಿ ಅಂಬಾರಿಯಲಿ ಅಂಬೆಕುಳತ ಹಬ್ಬ,
ಅಂಬೆಯ ಮೆರೆಸಿ ಮೆರೆವ ಭಕ್ತಿಭಾವದಬ್ಬ,

ಬಂದಿತೋ ಬಂದಿತು ನಾಡನುಡಿಯ ಹಬ್ಬ,
ವಿಜಯವ ಆರಚರಿಸುತಲಿ ಕೂಡಿ ಕುಣಿವ ಹಬ್ಬ.

✍🏻 ಶಾರದಾಸುತ (ಗೋಪಿ)

©GOPI #ಕನ್ನಡಕವನ

#ಕನ್ನಡಕವನ #ಕಾವ್ಯ

loader
Home
Explore
Events
Notification
Profile