Nojoto: Largest Storytelling Platform
shruthi5897
  • 338Stories
  • 0Followers
  • 0Love
    0Views

Shruthi

  • Popular
  • Latest
  • Video
419a919428118e69b4cca8c1156199e9

Shruthi

ಅದೃಷ್ಟವಂತರಿಗೆ ಮಾತ್ರ.... ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಯಶಸ್ಸು #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #yolewrimo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಯಶಸ್ಸು #yqjogi #yolewrimoಕನ್ನಡ #Collab #collabwithjogi #YourQuoteAndMine Collaborating with YourQuote Jogi #yolewrimoಕನ್ನಡ

419a919428118e69b4cca8c1156199e9

Shruthi

ನೀ ಇದ್ದರೂ
ಇರದಿದ್ದರೂ
ಕಾಲ ಸರಿಯುತ್ತಲೇ ಇದೆ
ನಿನ್ನ ನೆನಪಿನ ಜೊತೆ

419a919428118e69b4cca8c1156199e9

Shruthi

ಸಾಗುತಿರುವ ದಾರಿ
ಯಾವುದಾದರೇನು..?
ತಲುಪಬೇಕಾದ ಗುರಿಯ ಸ್ಪಷ್ಟತೆ
ನಮಗಿರುವಾಗ....✨️
ಸಾವಿರಾರು ಅಡೆತಡೆಗಳು
ಬಂದರೂ ತಲುಪಬಹುದು
ನಾವಂದುಕೊಂಡ ಸ್ಥಳವನ್ನು
ಆದಷ್ಟು ಬೇಗ... ✨️

419a919428118e69b4cca8c1156199e9

Shruthi

ನಾ ದನಿಯಾಗಲು ಹೋದೆ
ಯಾರದೋ ಮೌನಕ್ಕೆ
ನನ್ನ ದನಿಯೇ ಮೌನವಾಯಿತು
ವಾಸ್ತವಕ್ಕೆ.

419a919428118e69b4cca8c1156199e9

Shruthi

ನೀ ಇದ್ದರೂ
ಇರದಿದ್ದರೂ
ಕಾಲ ಸರಿಯುತ್ತಲೇ ಇದೆ
ನಿನ್ನ ನೆನಪಿನ ಜೊತೆ...

ಮಿಸ್ ಯೂ ಚಿನ್ನು.... 😔😔

419a919428118e69b4cca8c1156199e9

Shruthi

ನನಗೆ ಕೆಟ್ಟದನ್ನು ಬಯಸಿದವರನ್ನು ಕ್ಷಮಿಸುವಷ್ಟು
ಒಳ್ಳೆಯ ವ್ಯಕ್ತಿ ನಾನಾಗಿರಬಹುದು. ಆದರೆ,
ಮತ್ತೆ ಅವರನ್ನೇ ನಂಬುವಷ್ಟು ಮೂರ್ಖ ವ್ಯಕ್ತಿ ನಾನಲ್ಲ

419a919428118e69b4cca8c1156199e9

Shruthi

ಇತ್ತೀಚೆಗೆ ಎಲ್ಲರೊಂದಿಗೆ ಬೆರೆಯುವುದನ್ನು
 ಕಡಿಮೆ ಮಾಡಿದ್ದೇನೆ.
ಸಮಯದ ಕೊರತೆಯಿಂದಲ್ಲ,
ಎಲ್ಲರೂ ಸಮಯ ಸಾಧಕರಾಗಿರುವರು
ಎನ್ನುವ ಕೊರಗಿನಿಂದ.

419a919428118e69b4cca8c1156199e9

Shruthi

ಸಹಾಯ ಪಡೆದು ದೂರವಾಗುವ
ಮನುಷ್ಯ ಜೀವಿಗಳಿಗಿಂತ, ಸಹಾಯ
ಪಡೆದು ಸಮಸ್ಯೆಗಳನ್ನು ದೂರ
ಮಾಡುವ ಮೂಕ ಜೀವಿಗಳೇ ಲೇಸು..

419a919428118e69b4cca8c1156199e9

Shruthi

 ನಮ್ಮದಲ್ಲದನ್ನು ಇಷ್ಟ ಪಡೋದು ತಪ್ಪು
   ಅನ್ನುವುದಾದರೆ,
 ನಮ್ಮದಾಗಿರುವುದನ್ನು ತ್ಯಾಗ ಮಾಡೋದು
   ಕೂಡ ತಪ್ಪೇ.
 ಅದು ವ್ಯಕ್ತಿಯಾದರೂ ಸರಿ, ವಸ್ತುವಾದರೂ ಸರಿ.

419a919428118e69b4cca8c1156199e9

Shruthi

ಸಹಾಯ ಪಡೆದು ದೂರವಾಗುವ
ಮನುಷ್ಯ ಜೀವಿಗಳಿಗಿಂತ, ಸಹಾಯ
ಪಡೆದು ಸಮಸ್ಯೆಗಳನ್ನು ದೂರ
ಮಾಡುವ ಮೂಕ ಜೀವಿಗಳೇ ಲೇಸು.

loader
Home
Explore
Events
Notification
Profile