Nojoto: Largest Storytelling Platform

Best yolewrimoಕನ್ನಡ Shayari, Status, Quotes, Stories

Find the Best yolewrimoಕನ್ನಡ Shayari, Status, Quotes from top creators only on Nojoto App. Also find trending photos & videos about kv yol cantt, yol tarifi, tutmayin yol verin, tutmayın yol verin indir, simtay yol yapım,

  • 31 Followers
  • 234 Stories

ರಘು ಶಿವಸ್ವಾಮಿ

ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #yolewrimo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಮಾತು #yqjogi #yolewrimoಕನ್ನಡ #Collab #collabwithjogi #YourQuoteAndMine Collaborating with YourQuote Jogi #yolewrimoಕನ್ನಡ

read more
ನೀ ಕೇಳ್ಬೇಕಿತ್ತು, ನಿಮ್ಮೌನ ನಾ ಅಷ್ಟ್ ಹೇಳ್ದೆ ನಿಂಗೆ ನೀ ಕೇಳ್ಳಿಲ್ಲ ಈಗ ಅನ್ಬೋಸು, ಕೆಟ್ಟಾಗ್ಲೆ ಬುದ್ದಿ ಬರೋದು. ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಮಾತು #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #yolewrimo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಛಲ #yqjogi #yolewrimoಕನ್ನಡ #Collab #collabwithjogi #YourQuoteAndMine Collaborating with YourQuote Jogi #yolewrimoಕನ್ನಡ

read more
ನೀನೊಂದು ಜಲ, ಗಂಗೆಯಂತೆ ಪರಿಶುದ್ಧ ನೀ,..
ಯಾರ ಮನಸ್ಸು ನಿನ್ನಂತೆ ಪರಿಶುದ್ದವಾಗಿರುತ್ತದೊ ನೀ ಅವರ ಮನಸಲ್ಲಿ ಮಾತ್ರ ನೆಲೆಸುವೆ. ನೀನೊಂದು ತಪಸ್ಸು, ಚಂಚಲ ಮನಸ್ಸಿನವರಿಗೆ ನೀನೆಂದು ಒಲಿಯುವುದಿಲ್ಲ. ಯಾರಲ್ಲಿ ನೀನಿರುವೆಯೋ ಅವರು ಖಂಡಿತವಾಗಿಯೂ ಸಾಧನೆಯ ಶಿಖರವನ್ನು ಮುಟ್ಟುತ್ತಾರೆ. ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಛಲ #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #yolewrimo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಪರಮಾತ್ಮ #yqjogi #yolewrimoಕನ್ನಡ #Collab #collabwithjogi #YourQuoteAndMine Collaborating with YourQuote Jogi #yolewrimoಕನ್ನಡ

read more
ನೀನೆ ಎಲ್ಲರ ಆತ್ಮ,
ನಾವಿಲ್ಲಿ ನಿಮಿತ್ತ ಮಾತ್ರ,
ದೇಹವು ಆತ್ಮದ ಅಂತರಂಗವನ್ನು ಅರಿತು ಬಾಳಿದರೆ,
ಆತ್ಮವು ದೇಹವನ್ನು ದೇಗುಲವಾಗಿಸುತ್ತದೆ.
ದೇಹವೆಂಬ ದೇಗುಲದೊಳಗೆ ಪರಮಾತ್ಮನು ಆತ್ಮದ ರೂಪದಲ್ಲಿ ನೆಲೆಗೊಂಡು ಬದುಕಿನ ಸಾರ್ಥಕತೆಗೆ ಕಾರಣಕರ್ತನಾಗುವನು.


 ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಪರಮಾತ್ಮ #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #yolewrimo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಕಥೆ #yqjogi #yolewrimoಕನ್ನಡ #Collab #collabwithjogi #YourQuoteAndMine Collaborating with YourQuote Jogi #yolewrimoಕನ್ನಡ

read more
ಅದೊಂದು ವ್ಯಥೆ,
ಹೇಳಲಾಗುವುದಿಲ್ಲ ಆ ನೊಂದ ಮನಸ್ಸಿನ ಕಥೆ.
ಪ್ರೀತಿಸಲು ಹಂಬಲಿಸುತ್ತಿದ್ದ ಜೀವಕೆ, ಕೊನೆಗೆ ಕುಡಿಯಲು ಅಂಬಲಿಯೂ ಸಿಗದಂತಾಯಿತು.
ಪ್ರಾಮಾಣಿಕವಾಗಿದ್ದ ಪ್ರೀತಿಯ ಪ್ರಾಣತ್ಯಾಗವಾಯಿತು.
ಪರಿಶುದ್ದ ಪ್ರೀತಿಯ ಪವಿತ್ರತೆ ಆ ಪರಶಿವನಿಗೂ ತಿಳಿಯದಾಯಿತು.
ವಿಧಿಯಾಟಕೆ ಬಲಿಯಾದ ಪ್ರೀತಿ ಕೊನೆಗೆ ಮಣ್ಣಲ್ಲಿ ಮಣ್ಣಾಯಿತು.
 ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಕಥೆ #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮ ಅಸ್ತಿತ್ವಕ್ಕೆ ಕಾರಣವಾದ ನಿಮ್ಮ ಪ್ರೀತಿಯ ದೇಹಕ್ಕೊಂದು ಪತ್ರ ಬರೆಯಿರಿ. #ದೇಹಕ್ಕೊಂದುಪತ್ರ #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ನಿನ್ನಿಂದಲೇ ನನ್ನ ಅಸ್ತಿತ್ವವಿರುವುದರಿಂದ 
ನಾ ನಿನ್ನ ಬಗ್ಗೆ ಬಣ್ಣಿಸಲು ಪದಗಳೇ ದೊರಕುತ್ತಿಲ್ಲ. ನಿಮ್ಮ ಅಸ್ತಿತ್ವಕ್ಕೆ ಕಾರಣವಾದ ನಿಮ್ಮ ಪ್ರೀತಿಯ ದೇಹಕ್ಕೊಂದು ಪತ್ರ ಬರೆಯಿರಿ. 

#ದೇಹಕ್ಕೊಂದುಪತ್ರ #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬಾಳಿನುದ್ದಕ್ಕೂ ಬೇಕಾದ ಭರವಸೆಗೊಂದು ಪತ್ರ ಬರೆಯಿರಿ. #ಭರವಸೆಗೊಂದುಪತ್ರ #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ನೀ ನನ್ನ ಮನದಲ್ಲಿ ಎಂದಿಗೂ ಮೂಡಿಸಬೇಡ ನಿರಾಸೆ... ಬಾಳಿನುದ್ದಕ್ಕೂ ಬೇಕಾದ ಭರವಸೆಗೊಂದು ಪತ್ರ ಬರೆಯಿರಿ. 

#ಭರವಸೆಗೊಂದುಪತ್ರ #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮ ಸುತ್ತಮುತ್ತಲಿನ ಪ್ರಕೃತಿಗೊಂದು ಪತ್ರ ಬರೆಯಿರಿ. #ಪ್ರಕೃತಿಗೊಂದುಪತ್ರ #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ದಯಮಾಡಿ ಬದಲಿಸಬೇಡ ನಿನ್ನ ಆಕೃತಿ,
ನೀ ಬದಲಿಸಿದರೆ ನಿನ್ನ ಆಕೃತಿ,  
ಅಂತ್ಯವಾಗುವುದು ಮನುಕುಲದ ಸಂತತಿ... ನಿಮ್ಮ ಸುತ್ತಮುತ್ತಲಿನ ಪ್ರಕೃತಿಗೊಂದು ಪತ್ರ ಬರೆಯಿರಿ. 

#ಪ್ರಕೃತಿಗೊಂದುಪತ್ರ #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮ ಮನಸ್ಸಿನ ವೇದಿಕೆಯಲ್ಲಿ ನರ್ತಿಸುವ ಭಾವನೆಗಳಿಗೊಂದು ಪತ್ರ ಬರೆಯಿರಿ. #ಭಾವನೆಗಳಿಗೊಂದುಪತ್ರ #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
 ಕೊರೋನ ಮುಗಿಯುವವರೆಗೆ ನೀವು ಬಂಧಿಯಾಗಿದ್ದರೆ ತುಂಬಾ ಒಳ್ಳೆಯದು. ನಿಮ್ಮ ಮನಸ್ಸಿನ ವೇದಿಕೆಯಲ್ಲಿ ನರ್ತಿಸುವ ಭಾವನೆಗಳಿಗೊಂದು ಪತ್ರ ಬರೆಯಿರಿ. 

#ಭಾವನೆಗಳಿಗೊಂದುಪತ್ರ #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮ ಪ್ರೀತಿಯ ಯುವರ್ಕೋಟ್ಗೊಂದು ಪತ್ರ ಬರೆಯಿರಿ. ನೋಡೋಣ ಯಾರು ಏನೆಲ್ಲಾ ಬರೆಯುತ್ತೀರಂತ! #ಯುವರ್ಕೋಟ್ಗೊಂದುಪತ್ರ #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ನಮ್ಮ ಬರವಣಿಗೆಗೆ ಶಕ್ತಿ ತುಂಬಿದ ತಾಣ.... ನಿಮ್ಮ ಪ್ರೀತಿಯ ಯುವರ್ಕೋಟ್ಗೊಂದು ಪತ್ರ ಬರೆಯಿರಿ. ನೋಡೋಣ ಯಾರು ಏನೆಲ್ಲಾ ಬರೆಯುತ್ತೀರಂತ! 

#ಯುವರ್ಕೋಟ್ಗೊಂದುಪತ್ರ #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮವರಿಗಾಗಿ ಸದಾ ಬಡಿಯುತ್ತಿರುವ ನಿಮ್ಮ ಪ್ರೀತಿಯ ಹೃದಯಕ್ಕೊಂದು ಪತ್ರ ಬರೆಯಿರಿ. #ಹೃದಯಕ್ಕೊಂದುಪತ್ರ #yqjogi #letters #collabwithjogi #cinemagraph yolewrimoಕನ್ನಡ #YourQuoteAndMine Collaborating with YourQuote Jogi

read more
ನಿನಗೇಳಬೇಕಿದೆ ನಾನೊಂದು ವಿಷಯ,
ಈಗಲಾದರೂ ನನ್ನ ಮಾತ ಕೇಳುವೆಯಾ..!?
ನೀನು ನನಗಾಗಿ ಮೀಸಲಿಡಬೇಕು ಒಂದಷ್ಟು ಸಮಯ.

 ನಿಮ್ಮವರಿಗಾಗಿ ಸದಾ ಬಡಿಯುತ್ತಿರುವ ನಿಮ್ಮ ಪ್ರೀತಿಯ ಹೃದಯಕ್ಕೊಂದು ಪತ್ರ ಬರೆಯಿರಿ. 

#ಹೃದಯಕ್ಕೊಂದುಪತ್ರ #yqjogi #letters #collabwithjogi #cinemagraph #yolewrimoಕನ್ನಡ  #YourQuoteAndMine
Collaborating with YourQuote Jogi
loader
Home
Explore
Events
Notification
Profile