Nojoto: Largest Storytelling Platform
ashaharishh6217
  • 968Stories
  • 1Followers
  • 0Love
    0Views

Asha Harishh

  • Popular
  • Latest
  • Video
460048485470a61fcaf0ade2f53265a2

Asha Harishh

ಎಂದು ಅಂದುಕೊಳ್ಳುವುದು ತಪ್ಪು ಕಲ್ಪನೆ..
ಅವಮಾನ ಆದಾಗ ಆ ಕ್ಷಣದಲ್ಲಿ ಭೂಮಿ ಕುಸಿದು ಬೀಳ ಬಾರದೇ, ಉಸಿರು ನಿಂತು ಹೋಗಬಾರದೇ, ಸತ್ತು ಬಿಡಬಾರದೆ ... 
ಈ ಆಲೋಚನೆಗಳು ಮೊದಲು ಬರೋದು...
ಹಾಗಾದಾಗ ಸದ್ದಿಲ್ಲದೆ , ಮಾತನಾಡದೆ, ಎದ್ದು ನಡೆದು ಬಿಡಿ, ಅವಮಾನ ಮಾಡಿದವರಿಗೆ ಅದಕ್ಕಿಂತ ಮಾನಭಂಗ ಮತ್ತೊಂದಿಲ್ಲ...
 ಎಂದೂ ಕುಗ್ಗದಿರು. 

#ಅವಮಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#titfortat #ಮುಖಭಂಗ

ಎಂದೂ ಕುಗ್ಗದಿರು. #ಅವಮಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #titfortat #ಮುಖಭಂಗ

460048485470a61fcaf0ade2f53265a2

Asha Harishh


ಮನದಲ್ಲಿ ಮೂಡುತಿದೆ..
ಕೇಳಲು ಕಿವಿ ಬೇಕಷ್ಟೆ,
ನನ್ನ ಇನಿಯನ ಕಿವಿ ಮುಚ್ಚಿ ಹೋಗಿವೆ...
ನನ್ನ ಪಿಸುನುಡಿ , ನನ್ನ ಕೂಗು,
ಅವನಿಗೆ ಕೇಳಿಸದಾಗಿದೆ,
ಇದಕ್ಕೆ ಒಂದೇ ಪರಿಹಾರ,
ಬೇಕಿಗ ಅವನಿಗೆ ಕಿವಿಯ ಶಸ್ತ್ರಚಿಕಿತ್ಸೆ...
 ಬೆಂಬಿಡದೆ ಕಾಡುತ್ತಿದೆ.

#ಸಾಲುಸಾಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#humour #twistinthetale

ಬೆಂಬಿಡದೆ ಕಾಡುತ್ತಿದೆ. #ಸಾಲುಸಾಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #Humour #twistinthetale

460048485470a61fcaf0ade2f53265a2

Asha Harishh

ಹಿಂತಿರುಗಿ ನೋಡಿ 
ನಸುನಗದಿರು,
ಓಡಿ ಬಂದು 
ಅಪ್ಪಿ ಬಿಡುವೆ..

ಮತ್ತೆ ಮತ್ತೆ 
ಏಕೆ ಕೆಣಕುವೆ,
ನಿನ್ನ ನಗೆಗೆ 
ಸೋತು ಶರಣಾಗಿರುವೆ..

 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4510

460048485470a61fcaf0ade2f53265a2

Asha Harishh

ಖಾಲಿ ಬೆಂಚು
ಒಂಟಿ ಜೀವನ,
ಆ ಬೆಂಚಿನ ಮೇಲೆ ಕಳೆದ ನೆನಪುಗಳೇ
ನನಗೆ ಜೀವಾಳ..

ಹೇಳಬೇಕಿದೆ ಇನ್ನೂ ಸಾವಿರ ಮಾತುಗಳು,
ಕೇಳಲು ಕಿವಿಗಳಿಲ್ಲದೆ ಅಡಗಿದೆ ಮನದಲ್ಲೇ,
ಹೇಳಬೇಕಿತ್ತು ಈ ಮುನಿಸಿಗೆ ಕಾರಣ,
ಹಿಂತಿರುಗಿ ನೋಡದೆ ನಡದೇಬಿಟ್ಟೆಯಲ್ಲ ಇದು ನ್ಯಾಯವೇ? 

  ನೆನಪುಗಳಿಂದಷ್ಟೇ ತುಂಬಿದೆ.

#ಖಾಲಿಬೆಂಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೆನಪುಗಳಿಂದಷ್ಟೇ ತುಂಬಿದೆ. #ಖಾಲಿಬೆಂಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

460048485470a61fcaf0ade2f53265a2

Asha Harishh

ಕೋಪದಲ್ಲೂ ಕೂಡ ನೀವು ಆಡುವ ಶಬ್ದಗಳ ಆಯ್ಕೆ ಹೇಗಿರಬೇಕೆಂದರೆ, 
ನಾಳೆ ನಿಮ್ಮ ಕೋಪ ಶಾಂತವಾದ ನಂತರ ಆ ಶಬ್ದಗಳಿಗೆ ನೀವೇ ನಾಚಿ ತಲೆ ತಗ್ಗಿಸುವಂತೆ ಆಗಬಾರದು...

Even in anger, you should choose the words you speak , so that tomorrow when your anger calms down, you don't have to repent and bow your head in shame.... #becarefulwithwords
#ಕೋಪದಮಾತು
#repentence

#becarefulwithwords #ಕೋಪದಮಾತು #repentence

460048485470a61fcaf0ade2f53265a2

Asha Harishh



ಕಣ್ಣುಗಳು ಕೂಡ ಒಂದು ಪುಸ್ತಕವೇ...

ಓದಿ ಅರ್ಥ ಮಾಡಿಕೊಳ್ಳಬೇಕು ಅಷ್ಟೇ... #ಕಣ್ಣುಗಳು

#ಕಣ್ಣುಗಳು

460048485470a61fcaf0ade2f53265a2

Asha Harishh


Don't be so enticing,
Don't beckon to me,
Don't look at me so lovingly,
Don't be so inviting...
I've taken a break from you,
I need a change,
I want to go away from you,
I've had enough of you...
You were my comfort zone,
To whom i used to run to,
Please don't forget me,
I'll be back soon...
 Collab and dedicate a letter to the food you love through this challenge. #letters #tothefoodilove #YourQuoteAndMine
Collaborating with YourQuote Baba

Collab and dedicate a letter to the food you love through this challenge. #letters #tothefoodilove #YourQuoteAndMine Collaborating with YourQuote Baba

460048485470a61fcaf0ade2f53265a2

Asha Harishh

ಜೀವಕ್ಕೆ ಆಗುವ ಅಪಘಾತಕ್ಕಿಂತ ಮನಸಿಗಾಗುವ ಆಘಾತವೇ ಒಮ್ಮೊಮ್ಮೆ ಬಲು ಘೋರವಾದದ್ದು !!!

ಕಾರಣವಿಷ್ಟೇ...

ಇಲ್ಲಿ ದೂರು ಕೊಡಲು ಪೊಲೀಸರಿಲ್ಲ, 
ಶಿಕ್ಷೆ ನೀಡಲು ನ್ಯಾಯಾಧೀಶರಿಲ್ಲ...

460048485470a61fcaf0ade2f53265a2

Asha Harishh

ಹೌದು, ನನಗೆ ಹಲವಾರು ಲೋಕಗಳಿವೆ. 
ನಾನು ಇತರರೊಂದಿಗೆ ವಾಸಿಸುವ ಪ್ರಪಂಚವಿದೆ. 

ನಂತರ ನಾನು ಅವನೊಂದಿಗೆ ವಾಸಿಸುವ ಜಗತ್ತು ಇದೆ. 
ಅವನ ಕಣ್ಣುಗಳನ್ನು ನೋಡಿದಾಗ ಅವನಲ್ಲೇ ಕಳೆದು ಹೋಗುವ ಭಾವ...
ಅವನ ಆಲಿಂಗನ ಜಗತ್ತನ್ನೇ ಮರೆಸುವ ಜಾದೂ..
ಅವನ ಸ್ಪರ್ಶ ಕಾಮನೆಗಳನ್ನು ಬುಗಿಲೆಬ್ಬಿಸುವ ಜ್ವಾಲಾಮುಖಿ...
ಅವನ ನಗು ತುಂತುರು ಮಳೆ...

ಅದು ನನಗೆ ಸೇರಿದ ಜಗತ್ತು, 
ಅವನದು ಮತ್ತು ನನ್ನದು. #ಭಾವಾನುವಾದ 
#mrgentleman

#ಭಾವಾನುವಾದ #mrgentleman

460048485470a61fcaf0ade2f53265a2

Asha Harishh

ಸಮಯ ಬಂದಾಗ ಎಲ್ಲಾ ಸರಿ ಹೋಗುತ್ತೆ ಅನ್ನೋದು ಭ್ರಮೆ!! 

ಸಮಯ ಎಲ್ಲವನ್ನೂ ಅಭ್ಯಾಸ ಮಾಡಿಬಿಡುತ್ತೆ  ಅನ್ನೋದೇ ವಾಸ್ತವ!!

loader
Home
Explore
Events
Notification
Profile