Nojoto: Largest Storytelling Platform
chaithrarajgowdr8237
  • 4Stories
  • 12Followers
  • 31Love
    0Views

Chaithra Gowdru

my video

  • Popular
  • Latest
  • Video
47e7b1b09bc851882b57436aaf89127c

Chaithra Gowdru

White https://www.facebook.com/share/p/1FDziptCHr/

©Chaithra Gowdru #GoodMorning
47e7b1b09bc851882b57436aaf89127c

Chaithra Gowdru

White ಗೋಡೆಗಳಲ್ಲಿ ಬಿರುಕು ಬಿಟ್ಟರೆ, ಗೋಡೆಗಳು ಬೀಳುತ್ತವೆ,  ಆದರೆ ಸಂಬಂಧಗಳಲ್ಲಿ ಬಿರುಕು ಬಿಟ್ಟರೆ ಗೋಡೆಗಳು ಏಳುತ್ತವೆ.
ಆದುದರಿಂದ ನಮ್ಮ ಸಂಬಂಧಗಳು ಚನ್ನಾಗಿರಬೇಕು ಅನ್ನುವುದಾದರೆ ನಾವು ನಮ್ಮಗಳ ನಡುವೆ  ಸೇತುವೆ ನಿರ್ಮಾಣ ಮಾಡಬೇಕೇ ಹೊರತು ಗೋಡೆಗಳನ್ನು ಕಟ್ಟುವ ಕೆಲಸ ಮಾಡಬಾರದು.
ಶುಭ ರಾತ್ರಿ

©Chaithra Gowdru #good_night
47e7b1b09bc851882b57436aaf89127c

Chaithra Gowdru

White *"ಬದುಕು ಕಲಿಸಿದ ಪಾಠ"*
*"ಎಷ್ಟು ತಾಳ್ಮೆಯಿಂದ ಇರುತ್ತೇವೆಯೋ ಅಷ್ಟು ಅಗ್ರಸ್ಥಾನ,ಎಷ್ಟು ದೂರ ಇರುತ್ತೇವೆಯೋ ಅಷ್ಟು ಗೌರವ,ಎಷ್ಟು ಕಡಿಮೆ ಆಸೆ ಪಡುತ್ತೇವೆಯೋ ಅಷ್ಟು ಪ್ರಶಾಂತತೆ ,ಎಷ್ಟು ಕಡಿಮೆ ಮಾತನಾಡುತ್ತೇವೆಯೋ ಅಷ್ಟು ಬೆಲೆ"*
ಶುಭ ಶನಿವಾರ

©Chaithra Gowdru #Sad_Status
47e7b1b09bc851882b57436aaf89127c

Chaithra Gowdru

White ಬಿಟ್ಟು  ಹೋದ ಸಂಬಂಧ ವನು ಮತ್ತೆ ಮತ್ತೆ ಪಡೆಯಲು ಹೋದರೆ ಅಳಸಿದ ಅನ್ನ ವನು ಬಿಸಿ ಮಾಡಿದಂತೆ
ಶುಭಾಶಯಗಳು

©Chaithra Gowdru #love_shayari

Follow us on social media:

For Best Experience, Download Nojoto

Home
Explore
Events
Notification
Profile