Nojoto: Largest Storytelling Platform
digitalgurujioff1846
  • 7Stories
  • 0Followers
  • 0Love
    0Views

DIGITAL GURUJI Official

  • Popular
  • Latest
  • Video
610f346ac1b6f18e333da0600d69a72d

DIGITAL GURUJI Official

ಯುದ್ಧ ಗೆದ್ದವ ಯೋಧನಾದ ,ಯುದ್ಧ ಬಿಟ್ಟು ಪ್ರೀತಿಯಿಂದ ಸೋತವ ಬುದ್ಧನಾದ 
ಎಲ್ಲರನ್ನು ಪ್ರೀತಿಸು ಪ್ರೀತಿಯೇ ದೇವರು  #love is everything #budda #kannnadaquotes #life #motivation

love is everything #Budda #kannnadaquotes life #Motivation

610f346ac1b6f18e333da0600d69a72d

DIGITAL GURUJI Official

ಕೆಲವು ಸಲ ನಮಗೆ ಗೊತ್ತಿಲದೇ ಆಗಿರುವ ತಪ್ಪುಗಳು ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿರುತ್ತವೆ 🤟 #kannadaquotes #life #love #motivation
610f346ac1b6f18e333da0600d69a72d

DIGITAL GURUJI Official

ಈ ಸಮಾಜದಲ್ಲಿ ನಾವು ಹೇಗಿರಬೇಕೆಂದು ತಿಳಿಯಲು ಪುಸ್ತಕವನ್ನೇ ಒದಬೇಕಾಗಿಲ್ಲಾ,
 ಕೆಲವರ ಮನಸನ್ನು ಅರ್ಥ ಮಾಡಿಕೊಂಡರೆ ಸಾಕು ಅವರೇ ಎಲ್ಲವನ್ನೂ ಕಲಿಸುತ್ತಾರೆ! ನಿಮ್ಮ ಅಭಿಪ್ರಾಯ ಏನು? #life #love #kannadaquotes #family #relationship #trust

ನಿಮ್ಮ ಅಭಿಪ್ರಾಯ ಏನು? life love #kannadaquotes #Family #Relationship #Trust

610f346ac1b6f18e333da0600d69a72d

DIGITAL GURUJI Official

ಅಂದು ದುಡ್ಡೇ ಎಲ್ಲ ಅಲ್ಲಾ
ಇಂದು ದುಡ್ಡು ಇಲ್ಲಾ ಅಂದರೆ ಏನು ಇಲ್ಲಾ Money is everything #money #life #love #kannadaquotes #motivation

Money is everything #Money life love #kannadaquotes #Motivation

610f346ac1b6f18e333da0600d69a72d

DIGITAL GURUJI Official

ಸಮಯಕ್ಕೆ ಆಗದ ಸಂಬಂಧಗಳು ಸುಟ್ಟ ಹಣಕ್ಕೆಸಮ   #thirdquote #love #relationship #life #kannadaquotes
610f346ac1b6f18e333da0600d69a72d

DIGITAL GURUJI Official

ಸ್ನೇಹ ಸಮಯಕ್ಕೆ
ಪ್ರೀತಿ ಪ್ರಾಣಕ್ಕೆ
ಸಂಬದ್ದಗಳು ಶವಸಂಸ್ಕಾರಕ್ಕೆ   #secondquote #life #love #motivation #friendship #family
610f346ac1b6f18e333da0600d69a72d

DIGITAL GURUJI Official

ಹೆದರಿದರೆ ನಿಲ್ದಾಣ 
ಹೆದರಿಸಿ ನಿಂತರೆ ಪ್ರಯಾಣ
ನೆನಪಿರಲಿ ಇದೇ ಜೀವನ  #firstquote#motivation #life #love #kannadaquotes


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile