Nojoto: Largest Storytelling Platform

Best kannnadaquotes Shayari, Status, Quotes, Stories

Find the Best kannnadaquotes Shayari, Status, Quotes from top creators only on Nojoto App. Also find trending photos & videos about behte kan ka ilaj, di...i dan di...kan, kadhal kan kattudhe images with love quotes, dono kan me dard, ne# nedir kan tahlili,

  • 5 Followers
  • 16 Stories

Hanamant

ಮೌನ

ಕರೆದಿಹುದು ಕೈ ಬಿಸಿ ಕಡಲೊಲವ ಧಾರೆ
ಮರುಗಿಹ ಆ ಮನಕೆ ನಾನಿರುವೆ ಬಾರೆ
ಕೈ ಚಾಚಿ ನಿಂತೆಹೆನು ನಿನ್ನಲ್ಲೇ ಕಲೆತು
ಓಡಾಡೊ ಅಲೆಗಳಲಿ ಈ ಮನವು ಬೆರೆತು
ನಿನ್ನಿರುವೂ ನಂಗೆಕೋ ಪ್ರತಿ ಕ್ಷಣವು ಹೊಸತು
ನಗುತಿಹೆನು ಇಹದೆಲ್ಲಾ ಪರಿವೇಯನು ಮರೆತು.
 #yqjogi #yqjogi_kannada #kannnadaquotes #kannada

Dr Anapu

ಸತ್ಯ. #ಕನ್ನಡಬರಹ #ಕನ್ನಡಕವಿತೆ #yqbaba #inspirationalquotes #kannnadaquotes #kannadathoughts

read more
ಸತ್ಯ ಯಾವಾಗ್ಲೂ ಹೇಳೋರಿಗೂ ಮತ್ತು ಕೇಳೋರಿಗೂ ಕಹಿಯಾಗಿಯೇ ಇರುತ್ತೆ.
 ಸತ್ಯ. #ಕನ್ನಡಬರಹ #ಕನ್ನಡಕವಿತೆ #yqbaba #inspirationalquotes #kannnadaquotes #kannadathoughts

DIGITAL GURUJI Official

love is everything #Budda #kannnadaquotes life #Motivation

read more
ಯುದ್ಧ ಗೆದ್ದವ ಯೋಧನಾದ ,ಯುದ್ಧ ಬಿಟ್ಟು ಪ್ರೀತಿಯಿಂದ ಸೋತವ ಬುದ್ಧನಾದ 
ಎಲ್ಲರನ್ನು ಪ್ರೀತಿಸು ಪ್ರೀತಿಯೇ ದೇವರು  #love is everything #budda #kannnadaquotes #life #motivation

Kiran D Palankar

#MOBILE #yqbaba #yqjogi #yqkannada #kannnadaquotes #YourQuoteAndMine Collaborating with Kiran D Palankar#ಊರ್ಮಿಳ # Collaborating with Urmila Balu

read more
ಕರೆನ್ಸಿಯೆ ಮುಗಿದಿರುವಾಗ
ಕರೆ ಹೇಗೆ ಮಾಡಲಿ ಚೆಲುವೆ
ಅದಕ್ಕೆ ತಾನೇ ಬರಿ ನಿನ್ನ ಸಂದೇಶ 
ಓದಿ ಸುಮ್ಮನಾಗುತ್ತಿರುವೆ #mobile
#yqbaba #yqjogi #yqkannada #kannnadaquotes  #YourQuoteAndMine
Collaborating with Kiran D Palankar#ಊರ್ಮಿಳ #
Collaborating with Urmila Balu

Kiran D Palankar

ಮೊಬೈಲ್ ಎಂಬ ಸರೋವರದಲ್ಲಿ ಬಿದ್ದಿರುವೆ
ಸರೋವರದ ಕೊನೆಯ ಕಾಣದೆ ಈಜಿ ಈಜಿ ಸಾಕಾಗಿರುವೆ
ನಿನ್ನಯ ಸಂದೇಶವೆಂಬ ಮಾಯಾದಂಡದಿಂದ 
ಈ ಸರೋವರದಲ್ಲಿ ನನ್ನ ತೇಲುವಂತೆ ಮಾಡುತ್ತಿರುವೆ #mobile
#yqbaba #yqjogi #yqkannada #kannnadaquotes


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile